ಕರ್ನಾಟಕ

karnataka

ETV Bharat / city

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನ ರಾಷ್ಟ್ರೀಯ ಸುದ್ದಿಗಳು

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

todays important news
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

By

Published : Dec 18, 2020, 6:55 AM IST

  • ಬೆ.10.30ಕ್ಕೆ ಮಣಿಪಾಲ ಉನ್ನತ ಶಿಕ್ಷಣ ಅಕಾಡಿಮಿಯಿಂದ 'ಪತ್ರಿಕೋದ್ಯಮ- ಹಿಂದೆ, ಇಂದು ಭವಿಷ್ಯ'ದ ಬಗ್ಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ವರ್ಚುವಲ್‌ ದತ್ತಿ ಉಪನ್ಯಾಸ
  • ಬೆಳಗ್ಗೆ 11ಕ್ಕೆ ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಅಧಿಕಾರಿಗಳ ಜೊತೆ ಸಿಎಂ ಬಿಎಸ್‌ವೈ ಸಭೆ
  • ಮ.12 ಗಂಟೆಗೆ ಇಂದ್ರಜಿತ್ ಲಂಕೇಶ್ ನಿರ್ದೇಶನದ ಶಕೀಲಾ ಸಿನಿಮಾ ಬಗ್ಗೆ ಸುದ್ದಿಗೋಷ್ಠಿ
  • ದೆಹಲಿಯಲ್ಲಿ 23ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ
  • ಗಣೇಶ್, ಚಿತ್ರಾ ನಟನೆಯ 'ಆರ್‌ಎಚ್‌100' ಸಿನಿಮಾ ಬಿಡುಗಡೆ
  • ಅಡಿಲೇಡ್‌ನಲ್ಲಿ ಭಾರತ-ಆಸೀಸ್‌ ಮೊದಲ ಟೆಸ್ಟ್‌ ಪಂದ್ಯದ 2ನೇ ದಿನದಾಟ ಮುಂದುವರಿಕೆ
  • ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿಯಲ್ಲಿಂದು ನಾರ್ತ್‌ ಈಸ್ಟ್‌ಗೆ ಜೆಎಫ್‌ಸಿ ಸಾವಲ್‌

ABOUT THE AUTHOR

...view details