ಕರ್ನಾಟಕ

karnataka

ETV Bharat / city

'ಮುದ್ದಿನ ನಾಯಿ ಹುಡುಕಿಕೊಡಿ': ರಿಯಾಲಿಟಿ ಶೋ ಸ್ಪರ್ಧಿಯ ಕಣ್ಣೀರು - Bangalore dog stolen news

ಕಿರುತೆರೆ ಹಾಗೂ ರಿಯಾಲಿಟಿ ಶೂ ಸ್ಪರ್ಧಿ ನಿರೂಷಾ ರವಿ ಅವರ ಮುದ್ದಿನ ನಾಯಿಯನ್ನು ಯಾರೋ ಕದ್ದೊಯ್ದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ನಟಿ ಕಣ್ಣೀರಿಟ್ಟು ನೋವು ತೋಡಿಕೊಂಡಿದ್ದಾರೆ.

Nirusha Ravi
ನಿರೂಷಾ ರವಿ

By

Published : Jul 27, 2022, 8:52 AM IST

ಬೆಂಗಳೂರು: ರಿಯಾಲಿಟಿ ಶೋ ಸ್ಪರ್ಧಿ, ಮಾಡೆಲ್ ನಿರೂಷಾ ರವಿ ಅವರ ಮುದ್ದಿನ ನಾಯಿ ಕಳ್ಳತನವಾಗಿದ್ದು ಹುಡುಕಿ ಕೊಡುವಂತೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ. ಸುಂಕದಕಟ್ಟೆಯ ಟೆಲಿಕಾಂ ಲೇಔಟ್​ನಲ್ಲಿರುವ ತಮ್ಮ ಮನೆಯ ಬಳಿಯಿಂದ 'ಟ್ವಿಂಕಲ್' ಎಂಬ ಶಿಟ್ ಜೂ ತಳಿಯ ನಾಯಿ ಕಳ್ಳತನವಾಗಿದೆ. ಜುಲೈ 25ರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಘಟನೆ ನಡೆದಿದೆ ಎಂದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ABOUT THE AUTHOR

...view details