ಬೆಂಗಳೂರು: ರಾಜ್ಯದಲ್ಲಿಂದು 406 ಜನರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, 6 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಅಲ್ಲದೆ, 306 ಸೋಂಕಿತರು ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿಂದು 406 ಕೋವಿಡ್ ಪಾಸಿಟಿವ್ ಪ್ರಕರಣ: ಆರು ಮಂದಿ ಬಲಿ
ಈವರೆಗೆ ಒಟ್ಟು 928767 ಮಂದಿ ಆಸ್ಪತ್ರೆಯಿದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 946860 ಕ್ಕೆ ಏರಿಕೆಯಾಗಿದ್ದು, 5792 ಸಕ್ರಿಯ ಪ್ರಕರಣಗಳಿವೆ. 125 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೋವಿಡ್ ವರದಿ
ಈವರೆಗೆ ಒಟ್ಟು 9,28,767 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 946860 ಕ್ಕೆ ಏರಿಕೆಯಾಗಿದ್ದು, 5792 ಸಕ್ರಿಯ ಪ್ರಕರಣಗಳಿವೆ. 125 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ 256 ಜನರ ವರದಿ ಪಾಸಿಟಿವ್ ಬಂದಿದ್ದು, 4 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಶೇ 36 ರಷ್ಟು ಪ್ರಮಾಣ ಲಸಿಕೆ ಹಂಚಿಕೆಯಾಗಿದೆ.