ಕರ್ನಾಟಕ

karnataka

ETV Bharat / business

ದೇಶ, ರಾಜ್ಯಾದ್ಯಂತ ಹೀಗಿದೆ ಇಂದಿನ ಚಿನ್ನಾಭರಣ ಬೆಲೆ..

ದೇಶ ಮತ್ತು ರಾಜ್ಯದ ಪ್ರಮುಖ ನಗರಗಳಲ್ಲಿ ಹಳದಿ ಮತ್ತು ಬಿಳಿ ಲೋಹದ ಹೊಸ ಬೆಲೆಗಳು ಇಲ್ಲಿವೆ.

Indian gold rate, Karnataka gold rate, Today india bullion market rate, Gold and silver price in India, ಭಾರತೀಯ ಚಿನ್ನದ ದರ, ಕರ್ನಾಟಕ ಚಿನ್ನದ ದರ, ಇಂದು ಭಾರತ ಬುಲಿಯನ್ ಮಾರುಕಟ್ಟೆ ದರ, ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ,
ಭಾರತೀಯ ಚಿನಿವಾರ ಮಾರುಕಟ್ಟೆ

By

Published : Sep 9, 2022, 2:01 PM IST

ಭಾರತೀಯ ಚಿನಿವಾರ ಮಾರುಕಟ್ಟೆ ಚಿನ್ನ ಮತ್ತು ಬೆಳ್ಳಿ ಬೆಲೆಗಳನ್ನು ಪ್ರತಿದಿನ ಪರಿಷ್ಕರಿಸುತ್ತದೆ. ಮುಂಬೈ, ಹೈದರಾಬಾದ್​ ಮತ್ತು ಕೋಲ್ಕತ್ತಾದಲ್ಲಿ ಸೇರಿದಂತೆ ಬಹುತೇಕ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,750 ರೂಪಾಯಿ ಮತ್ತು 24 ಕ್ಯಾರೆಟ್​ 51,000 ಇದೆ. ಚೆನ್ನೈನಲ್ಲಿ 22k ಚಿನ್ನ 47,350 ರೂ. ಹಾಗೂ 24k ಚಿನ್ನ 51,650 ರೂ.ಗೆ ಮಾರಾಟವಾಗುತ್ತಿದೆ. ಆದರೆ ದೆಹಲಿ, ಜೈಪುರ ಸೇರಿದಂತೆ ಇತರ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,900 ರೂಪಾಯಿ ಮತ್ತು 24 ಕ್ಯಾರೆಟ್​ 51,150 ಇದೆ.

ದೆಹಲಿ, ಮುಂಬೈ ಮತ್ತು ಕೋಲ್ಕತ್ತಾ ಸೇರಿದಂತೆ ಹೆಚ್ಚಿನ ಪ್ರಮುಖ ನಗರಗಳಲ್ಲಿ ಕೆಜಿ ಬೆಳ್ಳಿ 55,000 ರೂಪಾಯಿಗೆ ಮಾರಾಟವಾಗುತ್ತಿದೆ. ಆದರೆ ಚೆನ್ನೈ, ಕೇರಳ ಮತ್ತು ಹೈದರಾಬಾದ್​​ ಸೇರಿದಂತೆ ಬಹುತೇಕ ನಗರಗಳಲ್ಲಿ ಒಂದು ಕೆಜಿ ಬೆಳ್ಳಿ 60,300 ರೂಪಾಯಿ ಇದೆ.

ಕರ್ನಾಟಕದ ವಿವಿಧೆಡೆ ಚಿನ್ನ ಮತ್ತು ಬೆಳ್ಳಿ ದರ ಹೇಗಿದೆ?

ನಗರ ಚಿನ್ನ22K (1 ಗ್ರಾಂ) ಚಿನ್ನ24K (1 ಗ್ರಾಂ) ಬೆಳ್ಳಿ (1 ಗ್ರಾಂ)
ಬೆಂಗಳೂರು 4,680 5,085 55.00
ಹುಬ್ಬಳ್ಳಿ 4,680 5,105 60.30
ಮೈಸೂರು 4,675 5,237 56.50
ಶಿವಮೊಗ್ಗ 4,680 5,105 53.50
ಮಂಗಳೂರು 4,680 5,105 60.30
ದಾವಣಗೆರೆ 4,680 5,105 60.30

ABOUT THE AUTHOR

...view details