ಕರ್ನಾಟಕ

karnataka

ETV Bharat / briefs

ಐಸಿಸಿ ವಿಶ್ವಕಪ್​: ಆಸೀಸ್​ ವಿರುದ್ಧ ಟಾಸ್​ಗೆದ್ದು ಬೌಲಿಂಗ್​ ಆಯ್ದುಕೊಂಡ ವಿಂಡೀಸ್​

ವಿಶ್ವಕಪ್​ನಲ್ಲಿ ಆಸೀಸ್​ ತಂಡದೆದುರು ಶೇ 50 ರಷ್ಟು ಗೆಲುವು ಸಾಧಿಸಿರುವ ಏಕೈಕ ತಂಡವಾದ ವಿಂಡೀಸ್​ ಇಂದು ಹಾಲಿ ಚಾಂಪಿಯನ್​ಗೆ ಪ್ರಭಲ ಪೈಪೋಟಿ ನೀಡಲು ಸಜ್ಜಾಗಿದೆ.

icc

By

Published : Jun 6, 2019, 2:58 PM IST

Updated : Jun 6, 2019, 3:03 PM IST

ನಾಟಿಂಗ್​ಹ್ಯಾಮ್​: ಹಾಲಿ ವಿಶ್ವಚಾಂಪಿಯನ್​ ಆಸ್ಟ್ರೇಲಿಯಾದ ವಿರುದ್ಧ ವಿಶ್ವಕಪ್​ನ 10 ನೇ ಪಂದ್ಯದಲ್ಲಿ ಟಾಸ್​ ಗೆದ್ದ ವಿಂಡೀಸ್​ ಬೌಲಿಂಗ್​ ಆಯ್ದುಕೊಂಡಿದೆ.

ಆಸೀಸ್ ತಂಡದಲ್ಲಿ ಯಾವುದೇ ಬದಲಾವಣೆಯಿಲ್ಲ. ಆದರೆ ವಿಂಡೀಸ್ ತಂಡದಲ್ಲಿ ಡ್ಯಾರೆನ್ ಬ್ರಾವೋ ಸ್ಥಾನಕ್ಕೆ ಎವಿನ್ ಲೆವಿಸ್ ಆಯ್ಕೆಯಾಗಿದ್ದಾರೆ.

ಮುಖಾಮುಖಿ:

ಆಸ್ಟ್ರೇಲಿಯಾ ಹಾಗೂ ವೆಸ್ಟ್​ ಇಂಡೀಸ್​ ತಂಡಗಳು ಒಟ್ಟು 139 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಆಸ್ಟ್ರೇಲಿಯಾ 73 ಹಾಗೂ ವೆಸ್ಟ್​ ಇಂಡೀಸ್​ 60 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. 3 ಪಂದ್ಯಗಳು ಟೈ ಆಗಿವೆ.

ಇನ್ನು ವಿಶ್ವಕಪ್​ನಲ್ಲಿ 9 ಬಾರಿ ಮುಖಾಮುಖಿಯಾಗಿದ್ದು ವಿಂಡೀಸ್​ 5 ಹಾಗೂ ಆಸೀಸ್​ 4 ಗೆಲುವು ಸಾಧಿಸಿದೆ.

ವೆಸ್ಟ್​ ಇಂಡೀಸ್​:

ಜಾಸನ್​ ಹೋಲ್ಡರ್( ನಾಯಕ), ಡೆರಾನ್​​ ಬ್ರಾವೋ, ಶಿಮ್ರಾನ್ ಹೆಟ್ಮೈರ್, ನಿಕೋಲಸ್​ ಪೂರನ್​, ಆಂಡ್ರೆ ರಸೆಲ್​, ಶೆಲ್ಡನ್ ಕಾಟ್ರೆಲ್, ಕ್ರಿಸ್​ ಗೇಲ್​, ಶೈ​ ಹೋಪ್​, ಆಶ್ಲೇ ನರ್ಸ್, ಒಶೇನ್ ಥಾಮಸ್, ಕಾರ್ಲೋಸ್​ ಬ್ರಾತ್​ವೈಟ್

ಆಸ್ಟ್ರೇಲಿಯಾ:

ಆ್ಯರೋನ್​ ಫಿಂಚ್(ನಾಯಕ)​, ಅಲೆಕ್ಸ್ ಕ್ಯಾರಿ(ವಿಕೆಟ್​ ಕೀಪರ್​), ಕಾಲ್ಟರ್​-ನೇಲ್​, ಪ್ಯಾಟ್​ ಕಮ್ಮಿನ್ಸ್​​, ಉಸ್ಮಾನ್​ ಖವಾಜ ,ಗ್ಲೇನ್​ ಮ್ಯಾಕ್ಸ್​ವೆಲ್, ಸ್ಟಿವ್​​ ಸ್ಮಿತ್​, ಮಿಚೆಲ್​ ಸ್ಟಾರ್ಕ್​, ಮಾರ್ಕಸ್​ ಸ್ಟೋಯ್ನಿಸ್, ಡೇವಿಡ್​ ವಾರ್ನರ್​, ಆ್ಯಡಮ್​ ಜಂಪಾ.

Last Updated : Jun 6, 2019, 3:03 PM IST

ABOUT THE AUTHOR

...view details