ಜಿಲ್ಲೆಯಲ್ಲಿ 1,359 ವಿದ್ಯಾರ್ಥಿಗಳು ಇಂಗ್ಲಿಷ್ ಪರೀಕ್ಷೆಗೆ ಗೈರು! - ಚಿಕ್ಕೋಡಿ ಪಿಯುಸಿ ಪರೀಕ್ಷೆ
ಕೋವಿಡ್ ಭೀತಿಯ ನಡುವೆ ನಡೆದ ಪಿಯುಸಿ ಪರೀಕ್ಷೆಯಲ್ಲಿ ಚಿಕ್ಕೋಡಿ ತಾಲೂಕಿನಲ್ಲಿ 26,547 ವಿದ್ಯಾರ್ಥಿಗಳ ಪೈಕಿ 25,188 ವಿದ್ಯಾರ್ಥಿಗಳು ಹಾಜರಾಗಿದ್ದು,1,359 ವಿದ್ಯಾಥಿಗಳು ಗೈರಾಗಿದ್ದಾರೆ.
Puc English subjects exam hele in chikkodi
ಜಿಲ್ಲೆಯಲ್ಲಿ 1,359 ವಿದ್ಯಾರ್ಥಿಗಳು ಇಂಗ್ಲಿಷ್ ಪರೀಕ್ಷೆಗೆ ಗೈರು!
ಚಿಕ್ಕೋಡಿ :ಇಂದು ನಡೆದ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ 26,547 ವಿದ್ಯಾರ್ಥಿಗಳ ಪೈಕಿ 25,188 ವಿದ್ಯಾರ್ಥಿಗಳು ಹಾಜರಾಗಿದ್ದು,1,359 ವಿದ್ಯಾಥಿಗಳು ಗೈರು ಹಾಜರಾಗಿದ್ದಾರೆಂದು ಚಿಕ್ಕೋಡಿ ಡಿಡಿಪಿಯು ಸಂಜಯ ಕಾಂಬಳೆ ತಿಳಿಸಿದ್ದಾರೆ.