ತಿರುವನಂತಪುರಂ:ಮದುವೆಗೆ ಆಮಂತ್ರಿಸಲು ಆಮಂತ್ರಣ ಪತ್ರಿಕೆ ನೀಡುವುದು ಹಳೇ ಸಂಪ್ರದಾಯ. ಹೊಸ ಜಮಾನದಲ್ಲಿ ವಿಭಿನ್ನವಾಗಿ ಆಮಂತ್ರಣ ನೀಡಲು ಜೋಡಿ ನಡೆಸಿದ ಕಸರತ್ತು ಸದ್ಯ ವೈರಲ್ ಆಗಿದೆ.
ಮದುವೆ ಆಮಂತ್ರಣಕ್ಕಾಗಿ ಜೋಡಿಯೊಂದು ಫೋಟೋಗ್ರಾಫರ್ಗಳ ಜೊತೆಗೆ ದೋಣಿಯಲ್ಲಿ ಪೋಸ್ ನೀಡುವ ವೇಳೆ ಆಯತಪ್ಪಿ ನೀರಿಗೆ ಬಿದ್ದಿದ್ದಾರೆ.