ಕರ್ನಾಟಕ

karnataka

ETV Bharat / briefs

ಗ್ಯಾಸ್ ಸ್ಟವ್​ ಸ್ಟೋರ್​ನಲ್ಲಿ ಅವಘಡ.... ಒಂದೇ ಕುಟುಂಬದ ಐವರು ಬಲಿ - ಬೆಂಕಿ

ಇಂದಿರಾ ನಗರದ ಮಾಯಾವತಿ ಕಾಲೋನಿಯಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಸಾವನ್ನಪ್ಪಿದ ಐವರಲ್ಲಿ ಆರು ತಿಂಗಳ ಮಗು ಸಹ ಸೇರಿದೆ.

ಐವರು ಬಲಿ

By

Published : May 1, 2019, 1:16 PM IST

ಲಖನೌ:ಗ್ಯಾಸ್​ ಸ್ಟವ್​​​​ ಸ್ಟೋರ್​ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಘಟನೆಯಲ್ಲಿ ಐವರು ಬಲಿಯಾಗಿದ್ದಾರೆ.

ಇಂದಿರಾ ನಗರದ ಮಾಯಾವತಿ ಕಾಲೋನಿಯಲ್ಲಿ ಈ ದುರಂತ ಸಂಭವಿಸಿದ್ದು, ಸಾವನ್ನಪ್ಪಿದ ಐವರಲ್ಲಿ ಆರು ತಿಂಗಳ ಮಗು ಸಹ ಸೇರಿದೆ.

ಮಂಗಳವಾರ ತಡರಾತ್ರಿ 1.30ರ ಸುಮಾರಿಗೆ ಏರ್​​​ ಕಂಡೀಷನರ್​​ಗೆ ಬೆಂಕಿ ತಗುಲಿದ್ದು ಕೆಲ ನಿಮಿಷಗಳಲ್ಲೇ ಸಂಪೂರ್ಣ ಮನೆಯನ್ನು ಆವರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details