ಚಂಡೀಗಢ: ಇಬ್ಬರು ಕಿಡಿಗೇಡಿ ಯುವಕರು ಶಿವಲಿಂಗಕ್ಕೆ ಮದ್ಯ ಸುರಿದು ವಿಕೃತಿ ಮೆರೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಘಟನೆಗೆ ಆಕ್ರೋಶ ವ್ಯಕ್ತಪಡಿಸಿರುವ ಹಿಂದೂ ಸಮುದಾಯ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕ್ರಮದ ಭರವಸೆ ನೀಡಿದ್ದಾರೆ. ಸದ್ಯಕ್ಕೆ ಘಟನೆ ನಡೆದ ಪ್ರದೇಶದ ಮಾಹಿತಿ ದೊರೆತಿಲ್ಲ.
ಚಂಡೀಗಢ: ಶಿವಲಿಂಗಕ್ಕೆ ಸಾರಾಯಿ ಸುರಿದು ಕಿಡಿಗೇಡಿಗಳ ವಿಕೃತಿ - Shivling has been anointed with beer by two youths
ಕುಡಿದ ಮತ್ತಿನಲ್ಲಿದ್ದ ಯುವಕರಿಬ್ಬರು ಶಿವಲಿಂಗಕ್ಕೆ ಅಪಮಾನ ಮಾಡಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ.
ಶಿವಲಿಂಗಕ್ಕೆ ಸಾರಾಯಿ ಅಭಿಷೇಕ ಮಾಡಿದ ಕಿಡಿಗೇಡಿ ಯುವಕರು !