ಕರ್ನಾಟಕ

karnataka

ETV Bharat / bharat

ಬೆಂಗಳೂರು ಟೆಕ್‌ ಶೃಂಗ ಸಮಾವೇಶ ಸೇರಿ ಇಂದಿನ ಪ್ರಮುಖ ಸುದ್ದಿಗಳು.. - ಬೆಂಗಳೂರು

ದೇಶ ಹಾಗೂ ರಾಜ್ಯದಲ್ಲಿನ ಇಂದಿನ ಪ್ರಮುಖ ಸುದ್ದಿಗಳ ಮುನ್ನೋಟ ಹೀಗಿದೆ.

today's importent news
ಬೆಂಗಳೂರು ಟೆಕ್‌ ಶೃಂಗ ಸಮಾವೇಶ ಸೇರಿ ಇಂದಿನ ಪ್ರಮುಖ ಸುದ್ದಿಗಳು ಮುನ್ನೋಟ...

By

Published : Nov 17, 2021, 6:52 AM IST

  • ಇಂದಿನಿಂದ ಬೆಂಗಳೂರು ತಂತ್ರಜ್ಞಾನ ಶೃಂಗ ಸಮಾವೇಶ
  • ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಇಂದು ರಮಣಶ್ರೀ ಪ್ರಶಸ್ತಿ ಪ್ರದಾನ
  • ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವ ಸಂಬಂಧ ಕೃಷ್ಣದಲ್ಲಿ ಸಿಎಂ ಸಭೆ
  • ಬೆ.11ಕ್ಕೆ ಜೆಡಿಎಸ್ ಕಾರ್ಯಾಗಾರ; ಹೆಚ್‌ಡಿಡಿ, ಹೆಚ್‌ಡಿಕೆ ಭಾಗಿ
  • ಮ. 2.30ಕ್ಕೆ ಕಾಂಗ್ರೆಸ್‌ ಕಚೇರಿಲ್ಲಿ ರಾಮಲಿಂಗಾರೆಡ್ಡಿ, ಪ್ರಿಯಾಂಕ ಖರ್ಗೆ ಸುದ್ದಿಗೋಷ್ಠಿ
  • ಬೆ.10.30ಕ್ಕೆ, ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಪಿಯು ಪರೀಕ್ಷೆ ವಿರೋಧಿಸಿ ಪ್ರತಿಭಟನೆ
  • ಸ.7ಕ್ಕೆ ಮನುರಂಜನ್ ರವಿಚಂದ್ರನ್ ನಟನೆಯ ಮುಗಿಲ್ ಪೇಟೆ ತಂಡದಿಂದ ಸುದ್ದಿಗೋಷ್ಠಿ
  • ಸಿಖ್‌ ಯಾತ್ರಿಕರಿಗೆ ಇಂದು ಕರ್ತಾರ್‌ಪುರ್‌ ಕಾರಿಡಾರ್‌ ಪುನಾರಂಭ
  • ಜೈಪುರದಲ್ಲಿ ಇಂದು ಭಾರತ-ನ್ಯೂಜಿಲ್ಯಾಂಡ್​ ಮೊದಲ ಟಿ-20 ಪಂದ್ಯ

ABOUT THE AUTHOR

...view details