ಕರ್ನಾಟಕ

karnataka

ETV Bharat / bharat

ಕೊರೊನಾ ಬಳಿಕ ಯಾವೆಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಲೆ ಪುನಾರಂಭಗೊಂಡಿದೆ...?

ಶಾಲೆಗಳು ಮತ್ತು ಕೋಚಿಂಗ್ ಸಂಸ್ಥೆಗಳನ್ನು ಪುನಾರಂಭಗೊಳಿಸಲು ರಾಜ್ಯ ಸರ್ಕಾರಗಳು ನಿರ್ಧಾರ ತೆಗೆದುಕೊಳ್ಳಬಹುದು ಎಂದು 2020ರ ಸೆಪ್ಟೆಂಬರ್ 30ರಂದು ಕೇಂದ್ರ ಸರ್ಕಾರ ತಿಳಿಸಿತ್ತು. ಅದಾದ ಬಳಿಕ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಲೆಗಳು ಎಂದಿನಿಂದ ಪುನಾರಂಭಗೊಂಡಿದೆ ಎಂಬ ಮಾಹಿತಿ ಇಲ್ಲಿದೆ.

Re-opening of Schools
Re-opening of Schools

By

Published : Feb 9, 2021, 11:40 AM IST

ಹೈದರಾಬಾದ್:ಶಾಲೆಗಳು ಮತ್ತು ಕೋಚಿಂಗ್ ಸಂಸ್ಥೆಗಳನ್ನು ಪುನಾರಂಭಗೊಳಿಸಲು ರಾಜ್ಯ ಸರ್ಕಾರಗಳು ನಿರ್ಧಾರ ತೆಗೆದುಕೊಳ್ಳಬಹುದು ಎಂದು 2020ರ ಸೆಪ್ಟೆಂಬರ್ 30ರಂದು ಕೇಂದ್ರ ಸರ್ಕಾರ ತಿಳಿಸಿತ್ತು. 2020ರ ಅಕ್ಟೋಬರ್ 15ರಂದು ಆಯಾ ಶಾಲೆಯೊಂದಿಗೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಘೋಷಿಸಲಾಗಿತ್ತು.

ರಾಜ್ಯ / ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಲೆಗಳನ್ನು ಪುನಾರಂಭ (04.02.2021ರಂತೆ):

ಕ್ರ.ಸಂ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೆಶಗಳು ಶಾಲೆಗಳು ಪುನಾರಂಭಗೊಂಡಿವೆಯೇ/ಪುನಾರಂಭಗೊಳ್ಳಲಿವೆಯೇ ಯಾವ್ಯಾವ ತರಗತಿ
1 ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹೌದು 10ರಿಂದ 12ನೇ ತರಗತಿ
2 ಆಂಧ್ರ ಪ್ರದೇಶ ಹೌದು 7ರಿಂದ 12ನೇ ತರಗತಿ
3 ಅರುಣಾಚಲ ಪ್ರದೇಶ ಹೌದು 8ರಿಂದ 12ನೇ ತರಗತಿ
4 ಅಸ್ಸೋಂ ಹೌದು 6ರಿಂದ 12ನೇ ತರಗತಿ
5 ಬಿಹಾರ ಹೌದು 9ರಿಂದ 12ನೇ ತರಗತಿ
6 ಚಂಡೀಗಢ ಹೌದು 9ರಿಂದ 12ನೇ ತರಗತಿ
7 ಛತ್ತೀಸ್​ಗಢ ಇಲ್ಲ -
8 ದೆಹಲಿ ಹೌದು 9ರಿಂದ 12ನೇ ತರಗತಿ
9 ದಾದರ್ ಮತ್ತು ನಗರ ಹಾವೇಲಿ ಹೌದು 9ರಿಂದ 12ನೇ ತರಗತಿ
10 ಗೋವಾ ಹೌದು 10ರಿಂದ 12ನೇ ತರಗತಿ
11 ಗುಜರಾತ್ ಹೌದು 9ರಿಂದ 12ನೇ ತರಗತಿ
12 ಹರ್ಯಾಣ ಹೌದು 9ರಿಂದ 12ನೇ ತರಗತಿ
13 ಹಿಮಾಚಲ ಪ್ರದೇಶ ಹೌದು 5, 8ರಿಂದ 12ನೇ ತರಗತಿ
14 ಜಮ್ಮು ಮತ್ತು ಕಾಶ್ಮೀರ ಹೌದು 1ರಿಂದ 12ನೇ ತರಗತಿ
15 ಜಾರ್ಖಂಡ್ ಇಲ್ಲ -
16 ಕರ್ನಾಟಕ ಹೌದು 10 ಮತ್ತು 12ನೇ ತರಗತಿ
17 ಕೇರಳ ಹೌದು 10 ಮತ್ತು 12ನೇ ತರಗತಿ
18 ಲಡಾಖ್ ಹೌದು 9ರಿಂದ 12ನೇ ತರಗತಿ
19 ಲಕ್ಷದ್ವೀಪ ಹೌದು 1ರಿಂದ 12ನೇ ತರಗತಿ
20 ಮಧ್ಯ ಪ್ರದೇಶ ಹೌದು 9ರಿಂದ 12ನೇ ತರಗತಿ
21 ಮಹಾರಾಷ್ಟ್ರ ಹೌದು 9ರಿಂದ 12ನೇ ತರಗತಿ
22 ಮಣಿಪುರ ಹೌದು 9ರಿಂದ 12ನೇ ತರಗತಿ
23 ಮೇಘಾಲಯ ಹೌದು 6ರಿಂದ 12ನೇ ತರಗತಿ
24 ಮಿಜೋರಾಮ್ ಹೌದು 10 ಮತ್ತು 12ನೇ ತರಗತಿ
25 ನಾಗಾಲ್ಯಾಂಡ್ ಹೌದು 9ರಿಂದ 12ನೇ ತರಗತಿ (ಭಾಗಶಃ)
26 ಒಡಿಶಾ ಇಲ್ಲ -
27 ಪುದುಚೇರಿ ಹೌದು 9ರಿಂದ 12ನೇ ತರಗತಿ
28 ಪಂಜಾಬ್ ಹೌದು 1ರಿಂದ 12ನೇ ತರಗತಿ
29 ರಾಜಸ್ಥಾನ ಹೌದು 9ರಿಂದ 12ನೇ ತರಗತಿ
30 ಸಿಕ್ಕಿಂ ಹೌದು 9ರಿಂದ 12ನೇ ತರಗತಿ
31 ತಮಿಳು ನಾಡು ಹೌದು 9ರಿಂದ 12ನೇ ತರಗತಿ
32 ತೆಲಂಗಾಣ ಇಲ್ಲ -
33 ತ್ರಿಪುರ ಹೌದು 5ರಿಂದ 12ನೇ ತರಗತಿ
34 ಉತ್ತರ ಪ್ರದೇಶ ಹೌದು 9ರಿಂದ 12ನೇ ತರಗತಿ
35 ಉತ್ತರಾಖಂಡ ಹೌದು 6ರಿಂದ 12ನೇ ತರಗತಿ
36 ಪಶ್ಚಿಮ ಬಂಗಾಳ ಹೌದು 6ರಿಂದ 12ನೇ ತರಗತಿ

ABOUT THE AUTHOR

...view details