ವಿಶಾಖಪಟ್ಟಣಂ(ಆಂಧ್ರಪ್ರದೇಶ):ಪೂರ್ವ ನೌಕಾ ಪಡೆಯ ಮೂರು ಭಾರತೀಯ ನೌಕಾ ಹಡಗುಗಳು ಭಾನುವಾರ ರಾತ್ರಿ ವಿಶಾಖಪಟ್ಟಣಂನಲ್ಲಿನ ಆರ್‌ಕೆ(ರಾಮಕೃಷ್ಣ) ಬೀಚ್ ಬಳಿ ಬಣ್ಣ ಬಣ್ಣದ ಬೆಳಕಿನಲ್ಲಿ ಕಂಗೊಳಿಸಿದವು.
Navy Day: ವಿಶಾಖಪಟ್ಟಣದ ಆರ್‌ಕೆ ಬೀಚ್ನಲ್ಲಿ ಬಣ್ಣದ ಬೆಳಕಿನೊಂದಿಗೆ ಕಂಗೊಳಿಸಿದ ನೌಕಾ ಹಡಗುಗಳು - ವಿಶಾಖಪಟ್ಟಣದ ಆರ್‌ಕೆ ಬೀಚ್ನಲ್ಲಿ ಹಡಗುಗಳ ಬೆಳಕಿನಾಟ
ಪೂರ್ವ ನೌಕಾ ಪಡೆಯ ಮೂರು ಭಾರತೀಯ ನೌಕಾ ಹಡಗುಗಳು ಭಾನುವಾರ ರಾತ್ರಿ ವಿಶಾಖಪಟ್ಟಣಂನಲ್ಲಿನ ಆರ್‌ಕೆ(ರಾಮಕೃಷ್ಣ) ಬೀಚ್ ಬಳಿ ಬಣ್ಣ ಬಣ್ಣದ ಬೆಳಕಿನಲ್ಲಿ ಕಂಗೊಳಿಸಿದವು.
ನೌಕಾ ಹಡಗುಗಳು
ಡಿಸೆಂಬರ್ 4 ರಂದು ನೌಕಾಪಡೆಯ ದಿನಾಚರಣೆಯ ಅಂಗವಾಗಿ ಪೂರ್ವ ನೌಕಾ ಪಡೆಯ ಮೂರು ಭಾರತೀಯ ನೌಕಾ ಹಡಗುಗಳು ಭಾನುವಾರ ಸಂಜೆ ಸೂರ್ಯಾಸ್ತದಿಂದ ಮಧ್ಯರಾತ್ರಿಯವರೆಗೆ ಇಲ್ಲಿನ ಆರ್‌ಕೆ ಬೀಚ್ ಬಳಿ ಲಂಗರು ಹಾಕಿದ್ದವು.
ಅಲ್ಲದೇ, ಹಡಗುಗಳ ಸಿಲೂಯೆಟ್ ಅನ್ನು ಬೆಳಗಿಸುವ ಮೂಲಕ ಆಗಸದಲ್ಲಿ ಚಿತ್ತಾರ ಮೂಡಿಸಿದವು. ಹಡಗುಗಳಲ್ಲಿ ಬೆಳಕು ಪ್ರದರ್ಶನದ ವೇಳೆ ಮೂಡುವ ಬಣ್ಣದ ಚಿತ್ತಾರಗಳು ನೋಡುಗರನ್ನು ಆಕರ್ಷಿಸಿದವು.
TAGGED:
Navy Day celebrations