ಕರ್ನಾಟಕ

karnataka

ETV Bharat / bharat

ಮಾನವ ಕಳ್ಳಸಾಗಣೆ ಪ್ರಕರಣ: ಐದು ಸಾವಿರಕ್ಕೆ ಮಗು ಮಾರಾಟದ ಶಂಕೆ.. ತನಿಖೆ ಚುರುಕು! - ETV Bharath Kannada news

ಐದು ಸಾವಿರಕ್ಕೆ ಮಗು ಮಾರಾಟ - ಮಾನವ ಕಳ್ಳಸಾಗಣೆ ಜಾಲ ಬೆನ್ನು ಹತ್ತಿರುವ ಪೊಲೀಸರು.

Maharashtra Human Trafficking Case
ಮಹಾರಾಷ್ಟ್ರ ಮಾನವ ಕಳ್ಳಸಾಗಣೆ ಪ್ರಕರಣ

By

Published : Dec 28, 2022, 12:54 PM IST

ಮುಂಬೈ/ಅಹಮದಾಬಾದ್‌:ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ನಾಗ್ಪುರದ ವಾರ್ಧಾ ಪೊಲೀಸರು ಕೆಲ ದಿನಗಳ ಹಿಂದೆ ಇಬ್ಬರನ್ನು ಆರೋಪಿಗಳನ್ನು ಬಂಧಿಸಿದ್ದರು. ಆತನ ಕೈಯಲ್ಲಿ ಒಂದು ಮಗುವೂ ಪತ್ತೆಯಾಗಿದೆ. ಈ ಬಗ್ಗೆ ಪೊಲೀಸರು ವಿಚಾರಿಸಿದಾಗ, ಅಹಮದಾಬಾದ್‌ನ ಕಲುಪುರ್ ರೈಲು ನಿಲ್ದಾಣದ ಎದುರು ವ್ಯಕ್ತಿಯೊಬ್ಬರು ಮಗುವನ್ನು ಕೊಟ್ಟಿದ್ದಾಗಿ ಆರೋಪಿ ಹೇಳಿದ್ದಾನೆ.

ಆ ಮಗು ವಿಜಯವಾಡ ಮೂಲದ್ದು ಎಂದು ತಿಳಿದು ಬಂದಿದೆ. ಈ ಮಗು ಯಾರಿಗೆ ಸೇರಿದ್ದು, ಯಾರಿಗೆ ನೀಡಬೇಕಿತ್ತು ಮತ್ತು ಏಕೆ ನೀಡಬೇಕಿತ್ತು, ಎಷ್ಟು ರೂಪಾಯಿಗೆ ನೀಡಲಾಗಿದೆ ಎಂಬ ಬಗ್ಗೆ ತನಿಖೆ ಆರಂಭವಾಗಿದೆ. 5,000 ಕ್ಕಾಗಿ ಮಗುವನ್ನು ಮಾರಾಟ ಮಾಡಿದವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಇದನ್ನೂ ಓದಿ:ಮದುವೆ ನೆಪದಲ್ಲಿ ಬಾಲಕಿಯರ ಮಾರಾಟ... ದೊಡ್ಡ ಜಾಲ ಭೇದಿಸಿ ಬಾಲಕಿಯರನ್ನು ರಕ್ಷಿಸಿದ ಪೊಲೀಸರು

ABOUT THE AUTHOR

...view details