ಪಿಲಿಭಿತ್(ಉತ್ತರ ಪ್ರದೇಶ): ಪ್ರವಾಸಕ್ಕಾಗಿ ದೇಶಕ್ಕೆ ತೆರಳಿದ್ದ ಮೂವರು ಯುವಕರು ಪೊಲೀಸರ ಜೊತೆ ಜಗಳವಾಡಿದ ನಂತರ ನೇಪಾಳ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ಭಾರತೀಯ ಪ್ರಜೆ ಹತ್ಯೆಯಾಗಿದ್ದು, ಮತ್ತೊಬ್ಬ ಕಣ್ಮರೆಯಾಗಿದ್ದಾನೆ.
ನೇಪಾಳ ಪೊಲೀಸರ ಗುಂಡಿನ ದಾಳಿಗೆ ಭಾರತೀಯ ಪ್ರಜೆ ಬಲಿ: ಎಸ್ಪಿ ಮಾಹಿತಿ - ನೇಪಾಳ ಪೊಲೀಸರಿಂದ ಫೈರಿಂಗ್
ನೇಪಾಳ ಪ್ರವಾಸಕ್ಕೆಂದು ತೆರಳಿ ಅಲ್ಲಿನ ಪೊಲೀಸರೊಂದಿಗೆ ಜಗಳವಾಡಿಕೊಂಡು ಗುಂಡಿನ ದಾಳಿಗೆ ಬಲಿಯಾದವನ ಪೈಕಿ ಒಬ್ಬ ಭಾರತೀಯ ಪ್ರಜೆಯಾಗಿದ್ದಾನೆ ಎಂದು ಪಿಲಿಭಿತ್ನ ಎಸ್ಪಿ ಜೈ ಪ್ರಕಾಶ್ ಯಾದವ್ ತಿಳಿಸಿದ್ದಾರೆ.
ಎಸ್ಪಿ ಮಾಹಿತಿ
ಈ ಕುರಿತು ಪಿಲಿಭಿತ್ನ ಎಸ್ಪಿ ಜೈ ಪ್ರಕಾಶ್ ಯಾದವ್ ಮಾಹಿತಿ ನೀಡಿದ್ದಾರೆ. ಇಂಡೋ - ನೇಪಾಳ್ ಗಡಿಯಲ್ಲಿ ಒಬ್ಬ ಭಾರತೀಯ ಮೂಲದ ಪ್ರವಾಸಿಗನ ಹತ್ಯೆ ನಡೆದಿದ್ದು, ಕಣ್ಮರೆಯಾಗಿರುವ ಮತ್ತೊಬ್ಬ ಪ್ರವಾಸಿಗ ಹುಡುಕಾಟ ಮುಂದುವರೆದಿದೆ ಎಂದು ಜೈ ಪ್ರಕಾಶ್ ತಿಳಿಸಿದ್ದಾರೆ. ಇನ್ನು ಭಾರತಕ್ಕೆ ಮರಳಿರುವ ವ್ಯಕ್ತಿಯನ್ನು ಸಂಪರ್ಕಿಸಿದ್ದು, ಅವರ ಮೂಲಕ ಘಟನೆ ಕುರಿತ ಮಾಹಿತಿ ಕಲೆ ಹಾಕುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ತಮ್ಮನ ಸಾವಿನಿಂದ ಮನನೊಂದು ಅಣ್ಣ ಕೆರೆಗೆ ಜಿಗಿದು ಆತ್ಮಹತ್ಯೆ
Last Updated : Mar 5, 2021, 7:23 AM IST