ಕರ್ನಾಟಕ

karnataka

ETV Bharat / bharat

ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಮುಖ ವಿದ್ಯಮಾನಗಳು - ಪ್ರಮುಖ ವಿದ್ಯಮಾನಗಳು

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ..

news today
ಪ್ರಮುಖ ವಿದ್ಯಮಾನಗಳು

By

Published : Jan 3, 2021, 7:00 AM IST

  • ಬೆಂಗಳೂರಿನ ಮೌರ್ಯ ಹೋಟೆಲ್​ನಲ್ಲಿ ಕಾಂಗ್ರೆಸ್ ಸಂಘಟನೆ ಮತ್ತು ಹೋರಾಟ ಕುರಿತು ಸಭೆ
  • ಬೆಂಗಳೂರಿನ ಚಿತ್ರಕಲಾ ಪರಿಷತ್​ನಲ್ಲಿ ಚಿತ್ರ ಸಂತೆ ಉದ್ಘಾಟನೆ, ಕಲಾವಿದರಿಗೆ ಸನ್ಮಾನ
  • ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಸುದ್ದಿಗೋಷ್ಠಿ : ಕೋವಿಡ್ ಲಸಿಕೆಗಳ ಬಗ್ಗೆ ಮಾಹಿತಿ
  • ಕೋವಿಡ್ ಲಸಿಕೆ ತಾಲೀಮು ಹಿನ್ನೆಲೆ : ಆರೋಗ್ಯಾಧಿಕಾರಿಗಳಿಂದ ಪ್ರಗತಿ ಪರಿಶೀಲನಾ ಸಭೆ
  • ಮಧ್ಯಪ್ರದೇಶದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಲಿರುವ ಸಿಎಂ ಶಿವರಾಜ್​ಸಿಂಗ್ ಚೌಹಾಣ್​
  • ಉತ್ತರ ಪ್ರದೇಶದಲ್ಲಿ ಪಂಚಾಯತ್​ ಚುನಾವಣೆ ಹಿನ್ನೆಲೆ ಬಿಜೆಪಿಯಿಂದ ಕಾರ್ಯತಂತ್ರ ರೂಪಿಸಲು ಸಭೆ
  • ಉತ್ತರ ಪ್ರದೇಶದಲ್ಲಿ ಪಂಚಾಯತ್​ ಚುನಾವಣೆ ಹಿನ್ನೆಲೆ ಕಾಂಗ್ರೆಸ್​ ನಾಯಕರಿಂದ ಇಂದಿನಿಂದ ಗ್ರಾಮಗಳಲ್ಲಿ ಕ್ಯಾಂಪ್​
  • ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರಾಜಸ್ಥಾನದಲ್ಲಿ ಇಂದು ಕಾಂಗ್ರೆಸ್ ನಾಯಕರ ಪ್ರತಿಭಟನೆ
  • ಕೇರಳದಲ್ಲಿ ಇಂದಿನಿಂದ ಎಂಜಿನಿಯರಿಂಗ್ ಕಾಲೇಜುಗಳ ಆರಂಭ
  • ಒಡಿಶಾ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿಗಳಾಗಿ ಡಾ.ಎಸ್​.ಮುರಳೀಧರ್​ ಪ್ರಮಾಣವಚನ
  • ರೂಪಾಂತರ ಕೊರೊನಾ ಭೀತಿ : ಅಮೆರಿಕದಿಂದ ಬರುವ ಪ್ರಯಾಣಿಕರಿಗೆ ಫಿಲಿಪ್ಪಿನ್ಸ್​​ ನಿರ್ಬಂಧ
  • ಪಾಕಿಸ್ತಾನದ ಬಹವಾಲ್ಪುರದಲ್ಲಿ ಇಮ್ರಾನ್​ ಸರ್ಕಾರದ ವಿರುದ್ಧ ಪಾಕಿಸ್ತಾನ್ ಡಿಮಾಕ್ರಟಿಕ್ ಮೂಮೆಂಟ್​ನಿಂದ ಮೆರವಣಿಗೆ
  • ಟೆಸ್ಟ್ ಕ್ರಿಕೆಟ್​ ಹಿನ್ನೆಲೆ : ಶ್ರೀಲಂಕಾಗೆ ಆಗಮಿಸಲಿರುವ ಇಂಗ್ಲೆಂಡ್ ತಂಡ

ABOUT THE AUTHOR

...view details