- ಬೆಳಗ್ಗೆ 9ಕ್ಕೆ 12 ರಿಂದ 14 ವರ್ಷದೊಳಗಿನ ಅರ್ಹ ಮಕ್ಕಳಿಗೆ ಕೋರ್ಬಿವ್ಯಾಕ್ಸ್ ಕೋವಿಡ್ ಲಸಿಕಾಕರಣ
- ಬೆಳಗ್ಗೆ 9.30ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ನಿರ್ದೇಶಕ, ನಟ ಎಸ್ ನಾರಾಯಣ, ಶಿಕ್ಷಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಕಾಂಗ್ರೆಸ್ ಸೇರ್ಪಡೆ
- ಬೆಳಗ್ಗೆ 11ಕ್ಕೆ ಉಭಯ ಸದನಗಳ ಕಲಾಪ ಆರಂಭ
- ಬೆಳಗ್ಗೆ11.30 ಕ್ಕೆ ಕಮಲ್ ಪಂತ್ ನೇತೃತ್ವದಲ್ಲಿ ಗುಣಮಟ್ಟದ ಹೆಲ್ಮೆಟ್ ಧಾರಣೆ ಬಗ್ಗೆ ಜಾಗೃತಿ ಅಭಿಯಾನ
- ಸಂಜೆ 5 ಕ್ಕೆ ವಿಧಾನಸೌಧ ಸಿಎಂ ಚೇಂಬರ್ನಲ್ಲಿ ಕಲ್ಲಿದ್ದಲು ಸಮಸ್ಯೆ ಬಗ್ಗೆ ಸಭೆ
- ಸಂಜೆ 6 ಕ್ಕೆ ವಿಧಾನಸೌಧ ಸಿಎಂ ಚೇಂಬರ್ನಲ್ಲಿ ಪೀಣ್ಯ ಕೈಗಾರಿಕೆ ವಸಾಹತು ಸ್ಥಾಪನೆ ಕುರಿತು ಸಭೆ
12ರಿಂದ 14 ವರ್ಷದ ಮಕ್ಕಳಿಗೆ ವ್ಯಾಕ್ಸಿನ್ ಸೇರಿದಂತೆ ಇಂದಿನ ಪ್ರಮುಖ ಘಟನೆಗಳು - ಪ್ರಮುಖ ಸುದ್ದಿಗಳು
12ರಿಂದ 14 ವರ್ಷದ ಮಕ್ಕಳಿಗೆ ವ್ಯಾಕ್ಸಿನ್ ಸೇರಿದಂತೆ ಇಂದಿನ ಪ್ರಮುಖ ಘಟನೆಗಳು ಹೀಗಿವೆ...
ಇಂದಿನ ಪ್ರಮುಖ ಘಟನೆಗಳು