ಕರ್ನಾಟಕ

karnataka

ETV Bharat / bharat

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳು... - ಶುಕ್ರವಾರದ ಟಾಪ್ ಸುದ್ದಿಗಳು

ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಮಾಹಿತಿ ಈ ಕೆಳಗಿನಂತಿದೆ..

Todays Important Events, Friday top news, top events, ಇಂದಿನ ಪ್ರಮುಖ ಘಟನೆಗಳು, ಶುಕ್ರವಾರದ ಟಾಪ್ ಸುದ್ದಿಗಳು, ಪ್ರಮುಖ ಸುದ್ದಿಗಳು,
ಇಂದಿನ ಪ್ರಮುಖ ಘಟನೆಗಳು

By

Published : Mar 8, 2022, 7:14 AM IST

ರಾಜ್ಯ...

  • ಬೆ.10ಕ್ಕೆ ಸಿಎಂ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಮಹಿಳಾ‌ ದಿನಾಚರಣೆ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ
  • ಬೆಳಗ್ಗೆ 11ಕ್ಕೆ, ವಿಧಾನಸೌಧ - ವಿಧಾನಸಭೆ ಅಧಿವೇಶನ ಆರಂಭ
  • ಬೆ. 11ಕ್ಕೆ- ಆರೋಗ್ಯ ಸೌಧದದಲ್ಲಿ ಸಚಿವ ಸುಧಾಕರ್​ ನೇತೃತ್ವದಲ್ಲಿ ಮಹಿಳಾ ದಿನಾಚರಣೆ
  • ಬೆ.11ಕ್ಕೆ, ಹೋಟೆಲ್ ಜೆಡ್ಬ್ಲು ಮ್ಯಾರಿಯೆಟ್ - ಆತ್ಮ‌ನಿರ್ಭರ ಯೋಜನೆ ಬಗ್ಗೆ ಸಂವಾದ
  • ಮಧ್ಯಾಹ್ನ 2ಕ್ಕೆ ವಿಧಾನಸಭೆ ಕಾರ್ಯಕಲಾಪಗಳ ಸಲಹಾ ಸಮಿತಿ ಸಭೆ
  • ಬಿಬಿಎಂಪಿ ಕಾಯ್ದೆ ತಿದ್ದುಪಡಿ ಪ್ರಶ್ನಿಸಿ ಸಲ್ಲಿಸಿರುವ ಪಿಐಎಲ್ ವಿಚಾರಣೆ;
  • ಮಹಿಳಾ ದಿನದ ವಿಶೇಷ ಅಂಗವಾಗಿ ರಾಜ್ಯರಾಣಿ ಎಕ್ಸ್‌ಪ್ರೆಸ್ ಓಡಿಸಲಿರುವ ಮಹಿಳಾ ಲೋಕೋಪೈಲೆಟ್
  • ಸ.6 ಕ್ಕೆ‌, ವಿವೇಕಾನಂದ‌ಪಾರ್ಕ್ , ಶಂಕರ ಮಠದಲ್ಲಿ ಸಿಎಂ ನೇತೃತ್ವದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ ಆಯೋಜನೆ

ರಾಷ್ಟ್ರೀಯ...

  • ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ: ಇಂದು ಗುಜರಾತ್‌ನ ಕಚ್‌ನಲ್ಲಿ ಆಯೋಜಿಸಲಾದ ಸೆಮಿನಾರ್ ಉದ್ದೇಶಿಸಿ ಪ್ರಧಾನಿ ಮೋದಿ ಮಾತು
  • ರಷ್ಯಾ ಮತ್ತು ಉಕ್ರೇನ್ ನಡುವಿನ ಮೂರನೇ ಸುತ್ತಿನ ಮಾತುಕತೆ ಮುಕ್ತಾಯ, ಚರ್ಚೆ ಬಹುತೇಕ ಯಶಸ್ವಿ!
  • ಉಕ್ರೇನ್ ತೊರೆಯಲು ಪ್ರಯತ್ನಿಸುತ್ತಿರುವಾಗ ಸಂಸದ ಶೆವ್ಚೆಂಕೊರನ್ನು ಬಂಧನ
  • ಉಕ್ರೇನ್ ದಾಳಿಯಲ್ಲಿ ರಷ್ಯಾದ ಮೇಜರ್ ಜನರಲ್ ಸಾವು

ABOUT THE AUTHOR

...view details