ಕರ್ನಾಟಕ

karnataka

ETV Bharat / bharat

Watch Video: ಫತೇಹಾಬಾದ್​ನಲ್ಲಿ ಬಿಜೆಪಿ ಶಾಸಕರ ಕಾರಿಗೆ ಅನ್ನದಾತರ ಮುತ್ತಿಗೆ.. - ರೈತರ ಹೋರಾಟ

ತೋಹಾನಾದ ಬಿಜೆಪಿ ಶಾಸಕ ದೇವೇಂದ್ರ ಬಾಬ್ಲಿ ವಿರುದ್ಧ ಅನ್ನದಾತರು ಪ್ರತಿಭಟನೆ ನಡೆಸಿದ್ದು, ಘೋಷಣೆ ಕೂಗಿದ್ದಾರೆ. ಅಲ್ಲದೇ, ಕಾರಿಗೆ ಮುತ್ತಿಗೆ ಹಾಕಿ ಗಾಜು ಒಡೆದು ಹಾಕಿದ್ದಾರೆ ಎನ್ನಲಾಗ್ತಿದೆ..

ಫತೇಹಾಬಾದ್​ನಲ್ಲಿ ಬಿಜೆಪಿ ಶಾಸಕರ ಕಾರಿಗೆ ಅನ್ನದಾತರ ಮುತ್ತಿಗೆ..!
ಫತೇಹಾಬಾದ್​ನಲ್ಲಿ ಬಿಜೆಪಿ ಶಾಸಕರ ಕಾರಿಗೆ ಅನ್ನದಾತರ ಮುತ್ತಿಗೆ..!

By

Published : Jun 1, 2021, 6:58 PM IST

ಫತೇಹಾಬಾದ್ :ಕೇಂದ್ರ ಜಾರಿಗೊಳಿಸಿರುವ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಕಳೆದ 6 ತಿಂಗಳಿಂದ ರೈತರು ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಈವರೆಗೆ ಸಮಸ್ಯೆ ಬಗೆಹರಿಯದ ಕಾರಣ, ಹರಿಯಾಣದಲ್ಲಿ ಬಿಜೆಪಿ ಶಾಸಕರಿಗೆ ರೈತರು ಮುತ್ತಿಗೆ ಹಾಕಿದ್ದಾರೆ.

ಫತೇಹಾಬಾದ್​ನಲ್ಲಿ ಬಿಜೆಪಿ ಶಾಸಕರ ಕಾರಿಗೆ ಅನ್ನದಾತರ ಮುತ್ತಿಗೆ..

ತೋಹಾನಾದ ಬಿಜೆಪಿ ಶಾಸಕ ದೇವೇಂದ್ರ ಬಾಬ್ಲಿ ವಿರುದ್ಧ ಅನ್ನದಾತರು ಪ್ರತಿಭಟನೆ ನಡೆಸಿದ್ದು, ಘೋಷಣೆ ಕೂಗಿದ್ದಾರೆ. ಅಲ್ಲದೇ, ಕಾರಿಗೆ ಮುತ್ತಿಗೆ ಹಾಕಿ ಗಾಜು ಒಡೆದು ಹಾಕಿದ್ದಾರೆ ಎನ್ನಲಾಗ್ತಿದೆ. ಇನ್ನು, ಸ್ಥಳದಲ್ಲೇ ಬೀಡುಬಿಟ್ಟಿದ್ದ ಅಧಿಕಾರಿಗಳು ಪರಿಸ್ಥಿತಿ ಹತೋಟಿಗೆ ತರಲು ಹರಸಾಹಸ ಪಟ್ಟಿದ್ದಾರೆ.

ABOUT THE AUTHOR

...view details