ಕರ್ನಾಟಕ

karnataka

By

Published : Apr 16, 2023, 7:55 AM IST

ETV Bharat / bharat

ಇಂದಿನ ಪಂಚಾಂಗ: ಇಲ್ಲಿದೆ ಶುಭ ಮುಹೂರ್ತ, ರಾಹುಕಾಲದ ಮಾಹಿತಿ

ಹಿಂದೂ ಕ್ಯಾಲೆಂಡರ್ ಪಂಚಾಂಗದಂತೆ ಇಂದಿನ ಶುಭ ಗಳಿಗೆ, ರಾಹುಕಾಲ, ತಿಥಿ ಮತ್ತು ನಕ್ಷತ್ರ ಮಾಹಿತಿ ಇಲ್ಲಿದೆ.

ಪಂಚಾಂಗ
ಪಂಚಾಂಗ

ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯಗಳ ಆಚರಣೆಗೆ ಪಂಚಾಂಗ ಅತ್ಯಗತ್ಯ. ಪಂಚಾಂಗ ನೋಡದೇ ಯಾವ ಕಾರ್ಯಗಳನ್ನು ಮಾಡಲ್ಲ. ಅದಕ್ಕಾಗಿ ಪಂಚಾಂಗವನ್ನು ಹಿಂದೂ ಕ್ಯಾಲೆಂಡರ್ ಅಂತಾ ಕರೆಯಲಾಗುತ್ತದೆ. ಶುಭ ಕಾರ್ಯಗಳು, ರಾಹುಕಾಲ, ಉತ್ಸವ, ಗ್ರಹಣ, ತಿಥಿ, ನಕ್ಷತ್ರ, ಶುತು ಸೇರಿ ಇನ್ನಿತರ ಮಾಹಿತಿಯು ಪಂಚಾಂಗ ಒಳಗೊಂಡಿರುತ್ತದೆ.

ಸೂರ್ಯೋದಯ, ಸೂರ್ಯಾಸ್ತ ಸಮಯ, ಶುಭ ಮುಹೂರ್ತ, ರಾಹುಕಾಲ, ತಿಥಿ, ನಕ್ಷತ್ರ, ಸೂರ್ಯ-ಚಂದ್ರ ಸ್ಥಾನ, ಹಿಂದೂ ತಿಂಗಳು ಮತ್ತು ಪಕ್ಷದ ಮಾಹಿತಿಯನ್ನು ದೈನಂದಿನ ಪಂಚಾಂಗದಿಂದ ತಿಳಿದುಕೊಳ್ಳಬಹುದು. ಇಂದಿನ ಪಂಚಾಂಗದಲ್ಲಿನ ಮಾಹಿತಿ ಈ ಕೆಳಗಿನಂತಿದೆ..

ಭಾನುವಾರದ ಪಂಚಾಂಗ:

  • ದಿನ : 16-04-2023, ಭಾನುವಾರ
  • ವರ್ಷ : ಶುಭಕೃತ್ ಉತ್ತರಾಯಣ
  • ಋತು : ವಸಂತ
  • ತಿಥಿ : ಚೈತ್ರ ಕೃಷ್ಣ ಏಕಾದಶಿ
  • ನಕ್ಷತ್ರ : ಧನಿಷ್ಠ
  • ಸೂರ್ಯೋದಯ: ಬೆಳಗ್ಗೆ 06:04 ಗಂಟೆಗೆ
  • ಅಮೃತಕಾಲ : ಮಧ್ಯಾಹ್ನ 3:24 ರಿಂದ 4:57
  • ವರ್ಜ್ಯಂ : ಸಂಜೆ 06:15 ರಿಂದ 07:50 ಗಂಟೆವರೆಗೆ
  • ದುರ್ಮುಹೂರ್ತ : ಮಧ್ಯಾಹ್ನ 04:28 ರಿಂದ 05:16
  • ರಾಹುಕಾಲ : ಮಧ್ಯಾಹ್ನ 04.57 ರಿಂದ 06.31ರ ತನಕ
  • ಸೂರ್ಯಾಸ್ತ : ಸಂಜೆ 06:31

ಇದನ್ನೂ ಓದಿ: ಈ ವಾರ ನಿಮ್ಮ ಗೌಪ್ಯ ವಿಚಾರ ಹಂಚಿಕೊಳ್ಳದಂತೆ ಎಚ್ಚರಿಕೆ ವಹಿಸಿ

ABOUT THE AUTHOR

...view details