ಕೊಯಂಬತ್ತೂರು(ತಮಿಳುನಾಡು): ಆಹಾರ ಅರಸುತ್ತಾ ಬಂದ ಗಜರಾಜ ನೇರವಾಗಿ ರೆಸ್ಟೋರೆಂಟ್ ಒಂದಕ್ಕೆ ನುಗ್ಗಿದ ಘಟನೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದಿದೆ.
ಆಹಾರ ಅರಸುತ್ತಾ ರೆಸ್ಟೋರೆಂಟ್‌ಗೆ ನುಗ್ಗಿದ ಗಜರಾಜ...ವಿಡಿಯೋ - ಆನೆ
ರೆಸ್ಟೋರೆಂಟ್‌ಗೆ ಎಂಟ್ರಿ ನೀಡಿದ ಆನೆಗೆ ಯಾವುದೇ ಆಹಾರಕ್ಕಾಗಿ ಸಾಕಷ್ಟು ಹುಡುಕಾಟ ನಡೆಸಿದೆ. ಆದರೆ ಯಾವುದೇ ಆಹಾರ ದೊರೆಯದೆ ನಿರಾಶೆಯಿಂದ ಹಿಂತಿರುಗಿದೆ.
ಆನೆ
ರೆಸ್ಟೋರೆಂಟ್‌ಗೆ ಎಂಟ್ರಿ ನೀಡಿದ ಆನೆಗೆ ಆಹಾರಕ್ಕಾಗಿ ಹುಡುಕಾಡಿ ಏನೂ ಸಿಗದೆ ನಿರಾಶೆಯಿಂದ ಹಿಂತಿರುಗಿದೆ.
ಮಾಹಿತಿಯ ಪ್ರಕಾರ, ಕೊಯಂಬತ್ತೂರು, ಅನಾಕ್ಕಟ್ಟಿ ಹಾಗೂ ಮಂಕರೈ ಸುತ್ತಮುತ್ತ ಐವತ್ತಕ್ಕೂ ಅಧಿಕ ಕಾಡಾನೆಗಳು ಸುತ್ತಾಡುತ್ತಿವೆ.