ನವದೆಹಲಿ: ಭಾರತದ ಖ್ಯಾತ ಕ್ರಿಕೆಟಿಗ ಎಂ.ಎಸ್. ಧೋನಿ ಅವರು ತಮ್ಮ ಅಂತಾರಾಷ್ಟ್ರೀಯ ಕ್ರೀಡಾ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ.
ಧೋನಿಯಂತಹ ಕ್ರಿಕೆಟಿಗ ಹಿಂದೆ ಬಂದಿಲ್ಲ,ಮುಂದೆ ಬರಲ್ಲ: ಓಂ ಫಿನಿಶಾಯ ನಮಃ ಎಂದು ಸೆಹ್ವಾಗ್ ಟ್ವೀಟ್ - ಎಂ.ಎಸ್. ಧೋನಿ ನಿವೃತ್ತಿ
ಭಾರತದ ಮಾಜಿ ಕ್ರಿಕೆಟಿಗ ಓಪನರ್ ವಿರೇಂದ್ರ ಸೆಹ್ವಾಗ್ ಅವರು ಧೋನಿ ನಿವೃತ್ತಿಗೆ ತಮ್ಮದೆ ಶೈಲಿಯಲ್ಲಿ ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.
ಧೋನಿ
ಭಾರತದ ಮಾಜಿ ಕ್ರಿಕೆಟಿಗ ಓಪನರ್ ವಿರೇಂದ್ರ ಸೆಹ್ವಾಗ್ ಅವರು ಧೋನಿ ನಿವೃತ್ತಿಗೆ ತಮ್ಮದೆ ಶೈಲಿಯಲ್ಲಿ ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.
ಅವರಂತಹ ಆಟಗಾರ ಇದ್ದರೆ ಮಿಷನ್ ಇಂಪಾಸಿಬಲ್. ಎಂಎಸ್ ತರಹ ಯಾರು ಇಲ್ಲ. ಯಾರು ಇರಲೂ ಇಲ್ಲ. ಯಾರೂ ಇರುವುದಿಲ್ಲ. ಆಟಗಾರರು ಬರುತ್ತಾರೆ ಹೋಗುತ್ತಾರೆ. ಆದರೆ ಅವರಂತಹ ಶಾಂತಚಿತ್ತ ಮನಸ್ಥಿತಿಯ ವ್ಯಕ್ತಿ ಇರುವುದಿಲ್ಲ. ಓಂ ಫಿನಿಶಾಯ ನಮಃ ಎಂದು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
Last Updated : Aug 16, 2020, 12:30 AM IST