ತ್ರಿಶೂರ್: ತ್ರಿಶೂರ್‌ನಲ್ಲಿ ಯುವಕನನ್ನು ಹ್ಯಾಂಗ್ ಮಾಡಿ ಕೊಲೆ ಮಾಡಲಾಗಿದೆ. ಮೃತರನ್ನು ಸಿಜೋ ಎಂದು ಗುರುತಿಸಲಾಗಿದೆ.
ತ್ರಿಶೂರ್ ಅವಳಿ ಕೊಲೆ ಪ್ರಕರಣ: ಆರೋಪಿ ಹತ್ಯೆ - ತ್ರಿಶೂರ್
ಪೆರಮಂಗಲಂ ಅವಳಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಿಜೋ ಎಂಬಾತನನ್ನು ಕೊಲೆ ಮಾಡಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಗಾಂಜಾ ಪ್ರಕರಣದ ದ್ವೇಷವೇ ಈ ಕೊಲೆಗೆ ಕಾರಣ ಎನ್ನಲಾಗಿದೆ.
ತ್ರಿಶೂರ್ ಅವಳಿ ಕೊಲೆ ಪ್ರಕರಣ: ಆರೋಪಿ ಹತ್ಯೆ
ಪೆರಮಂಗಲಂ ಅವಳಿ ಕೊಲೆ ಪ್ರಕರಣದಲ್ಲಿ ಆತ ಆರೋಪಿಯಾಗಿದ್ದ. ತ್ರಿಶೂರ್‌ನ ಮುಂಡೂರ್‌ನ ರಸ್ತೆ ಬದಿ ಶವ ಪತ್ತೆಯಾಗಿದೆ. ಮುಂಜಾನೆ 1 ಗಂಟೆಗೆ ಸಿಜೊ ತನ್ನ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ತಡೆದು, ಆತನನ್ನು ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ ಗಾಂಜಾ ಪ್ರಕರಣದ ದ್ವೇಷವೇ ಕೊಲೆಗೆ ಕಾರಣವಾಗಿದೆ. ಸಿಜೊ ಮೇಲೆ 2019ರ ಏಪ್ರಿಲ್ 24ರಂದು ಇಬ್ಬರು ಯುವಕರನ್ನು ಹತ್ಯೆ ಮಾಡಿದ ಆರೋಪವಿದೆ.
Last Updated : Jul 6, 2020, 11:25 AM IST