ನವದೆಹಲಿ:ಸಕ್ರಿಯ ಉಪಗ್ರಹವನ್ನು ನಾಶ ಮಾಡುವ ಮಿಷನ್ ಶಕ್ತಿ ಯಶಸ್ವಿ ಕಾರ್ಯಾಚರಣೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣವು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಅಲ್ಲ ಎಂದು ಕೇಂದ್ರ ಚುನಾವಣಾ ಆಯೋಗವು ಹೇಳಿದೆ.
ಮೋದಿ ಮಿಷನ್ ಶಕ್ತಿ ಭಾಷಣ ನೀತಿ ಸಂಹಿತೆ ಉಲ್ಲಂಘನೆಯಲ್ಲ: ಇಸಿ - Election comission
ಈ ಸಂಬಂಧ ರಚಿಸಲಾಗಿದ್ದ ಸಮಿತಿಯಲ್ಲಿ ಮಿಷನ್ ಶಕ್ತಿ ಭಾಷಣ ಕುರಿತು ಚರ್ಚಿಸಲಾಗಿದ್ದು, ಬಹುತೇಕರ ಒಮ್ಮತದ ಮೂಲಕ ಈ ನಿರ್ಧಾರ ಪ್ರಕಟಿಸಲಾಗಿದೆ.
ಮೋದಿ
ಈ ಸಂಬಂಧ ರಚಿಸಲಾಗಿದ್ದ ಸಮಿತಿಯಲ್ಲಿ ಮಿಷನ್ ಶಕ್ತಿ ಭಾಷಣ ಕುರಿತು ಚರ್ಚಿಸಲಾಗಿದ್ದು, ಬಹುತೇಕರ ಒಮ್ಮತದ ಮೂಲಕ ಈ ನಿರ್ಧಾರ ಪ್ರಕಟಿಸಲಾಗಿದೆ.
ಪ್ರಧಾನಿ ಅವರು ಸರ್ಕಾರಿ ಸುದ್ದಿವಾಹಿನಿಯಲ್ಲಿ ತಮ್ಮ ಭಾಷಣದ ನೇರ ಪ್ರಸಾರ ಮಾಡಿಸುವ ಮೂಲಕ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಮಯದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಇಸಿ ಒಂದು ಸಮಿತಿ ರಚನೆ ಮಾಡಿತ್ತು.