ಔರಂಗಾಬಾದ್ (ಮಹಾರಾಷ್ಟ್ರ):ಕೊರೊನಾ ಹಿನ್ನೆಲೆ ಪಾನಿಪೂರಿ ಸವಿಯವುದು ಕೂಡ ಕಷ್ಟಕರವಾಗಿದೆ. ಕೊರೊನಾ ಹರಡುವ ಅನೇಕರು ತಮ್ಮ ಇಷ್ಟದ ಪಾನಿಪೂರಿ ತಿನ್ನುವುದನ್ನೇ ಮಿಸ್ ಮಾಡಿಕೊಂಡಿದ್ದಾರೆ.
ಆದರೆ, ಔರಂಗಾಬಾದ್ನ ಸಹೋದರರು ಪಾನಿಪೂರಿ ಎಟಿಎಂ ನಿರ್ಮಿಸಿದ್ದಾರೆ. ಆರೋಗ್ಯಕರ ಪಾನಿಪೂರಿಗಳನ್ನು ಯಾರೂ ಮುಟ್ಟದೆ ತಿನ್ನಬಹುದಾಗಿದೆ. ಪಾನಿಪೂರಿ ಎಟಿಎಂನಲ್ಲಿ ಸೆನ್ಸಾರ್ ಅಳವಡಿಸಲಾಗಿದೆ.