ಕರ್ನಾಟಕ

karnataka

ETV Bharat / bharat

ಮಹಾತ್ಮರ ಜಯಂತಿ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಅಕ್ಟೋಬರ್2 2020

ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ವಿದ್ಯಮಾನಗಳ ಇಂದಿನ ಮುನ್ನೋಟ...

news-today
ಪ್ರಮುಖ ವಿದ್ಯಮಾನಗಳ ಮುನ್ನೋಟ

By

Published : Oct 2, 2020, 6:30 AM IST

  • ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ... ಇಂದು ದೇಶಾದ್ಯಂತ ಆಚರಣೆ.
  • ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರನ್ಸ್ ಮೂಲಕ ಸಂಜೆ 6.30ಕ್ಕೆ ವೈಶ್​ವಿಕ್ ಭಾರತೀಯ ವೈಜ್ಞಾನಿಕ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.
  • ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಂದು ಬೆಳಗಾವಿಗೆ ಭೇಟಿ. ಬೆಳಗಾವಿ ನಗರದ ಕಾಂಗ್ರೆಸ್ ಕಚೇರಿ ಉದ್ಘಾಟನೆ ಹಾಗೂ ಘಟಪ್ರಭಾ ಗ್ರಾಮದ ಸೇವಾದಳ ತರಬೇತಿ ಕೇಂದ್ರಕ್ಕೆ ಕಾಂಗ್ರೆಸ್ ನಾಯಕರ ಭೇಟಿ.
  • ಬೆಂಗಳೂರಿನ ಕದಂಬ ಸಾಮ್ರಾಟ್ ಹೋಟೆಲ್​ನಲ್ಲಿ ಶೆಫರ್ಡ್ಸ್ (ಕುರುಬರು) ಇಂಡಿಯಾ ಇಂಟರ್​ನ್ಯಾಷನಲ್ ಸಮಾವೇಶ.
  • ಇಂದು ಅರಮನೆ ಆವರಣಕ್ಕೆ ಪ್ರವೇಶಿಸಲಿರುವ ದಸರಾ ಆನೆಗಳು
  • ಬೆಳಗ್ಗೆ 10ಕ್ಕೆ ವಿದಾನಸೌಧದಲ್ಲಿ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರೀ ಪ್ರತಿಮೆಗೆ ಸಿಎಂ ಬಿಎಸ್​ವೈ ಮಾಲಾರ್ಪಣೆ
  • ಐಪಿಎಲ್​... ದುಬೈನಲ್ಲಿ ಸಂಜೆ 7.30ಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ವರ್ಸಸ್ ಸನ್​ರೈಸರ್ಸ್ ಹೈದರಾಬಾದ್ ಮಧ್ಯೆ ಹಣಾಹಣಿ

ABOUT THE AUTHOR

...view details