- ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವ ಆಚರಣೆ, ವಿವಿಧ ಜಿಲ್ಲೆಗಳಲ್ಲಿ ಧ್ವಜಾರೋಹಣ
- ಬೆ.9ಕ್ಕೆ: ಕಂಠೀರವ ಮೈದಾನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಕನ್ನಡ ರಾಜ್ಯೋತ್ಸವ-ಮುಖ್ಯಮಂತ್ರಿಯಿಂದ ಧ್ವಜಾರೋಹಣೆ
- ಆರ್ಆರ್ ನಗರ ಉಪ ಕದನ: ಇಂದಿನಿಂದ ನಿಷೇಧಾಜ್ಞೆ, ಮದ್ಯ ಮಾರಾಟ ಸ್ಥಗಿತ
- ಆರ್ಆರ್ ನಗರ, ಶಿರಾ ಉಪಚುನಾವಣೆ: ಮನೆ ಮನೆ ಪ್ರಚಾರ
- ಸೈಕ್ಲೋನ್ ಎಫೆಕ್ಟ್: ಬೆಂಗಳೂರಿನಲ್ಲಿ ಇಂದಿನಿಂದ ಐದು ದಿನ ಮಳೆ ಸಾಧ್ಯತೆ
- ಐಪಿಎಲ್-13: ಪಂಜಾಬ್-ರಾಜಸ್ಥಾನ ತಂಡಗಳ ನಡುವೆ ಐಪಿಎಲ್ ಪಂದ್ಯ
- ದಸರಾ ಖರ್ಚು-ವೆಚ್ಚದ ಲೆಕ್ಕಪತ್ರ ಮಂಡನೆ ಮಾಡಲಿರುವ ಉಸ್ತುವಾರಿ ಸಚಿವ ಸೋಮಶೇಖರ್
- ಮೀಸಲಾತಿ ಬೇಡಿಕೆ ಈಡೇರಿಸುವಂತೆ ರಾಜಸ್ಥಾನದಲ್ಲಿ ಗುಜ್ಜರ್ ಸಮುದಾಯದ ಆಂದೋಲನ
- ಗೋವಾದಲ್ಲಿ ಕ್ಯಾಸಿನೋಗಳು ಪುನಾರಂಭ
- ಬೆಳಗ್ಗೆ 9 ಗಂಟೆಗೆ ರಾಜರಾಜೇಶ್ವರಿ ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಮಾಧ್ಯಮಗೋಷ್ಟಿ
- ಜಿಂಬಾಬ್ವೆ-ಪಾಕಿಸ್ತಾನ ತಂಡಗಳ ನಡುವೆ ಇಂದು ಎರಡನೇ ಏಕದಿನ ಪಂದ್ಯ
- ಹೆಚ್ಚಿದ ಕೊರೊನಾ ಹಾವಳಿ, ಪೋರ್ಚುಗಲ್ನಲ್ಲಿ ಮತ್ತೊಂದು ಹಂತದ ಲಾಕ್ಡೌನ್ ಆರಂಭ
ಕನ್ನಡ ರಾಜ್ಯೋತ್ಸವ ಸಂಭ್ರಮ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನ ಪ್ರಮುಖ ವಿದ್ಯಮಾನ ಸುದ್ದಿಗಳ ಮುನ್ನೋಟ
ಕನ್ನಡ ರಾಜ್ಯೋತ್ಸವ ಸಂಭ್ರಮ ಸೇರಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರ, ಕ್ರೀಡೆ ಹಾಗೂ ಇತರೆ ವಲಯದ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...
news today
Last Updated : Nov 1, 2020, 7:46 AM IST