ಕರ್ನಾಟಕ

karnataka

ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - today top news

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

top news
ಮುನ್ನೋಟ

By

Published : Dec 13, 2020, 6:33 AM IST

  • ಸಾರಿಗೆ ನೌಕರರ ಮುಷ್ಕರ : ಒಕ್ಕೂಟಗಳ ಜತೆ ಡಿಸಿಎಂ ಸವದಿ ಮಾತುಕತೆ
  • ದೆಹಲಿ ಮುತ್ತಿಗೆ : 17ನೇ ದಿನಕ್ಕೆ ಕಾಲಿಟ್ಟ ರೈತರ ಮುಷ್ಕರ
  • ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪಶ್ಚಿಮ ಬಂಗಾಳ ಪ್ರವಾಸ
  • ಯೋಗೇಶ್​ ಗೌಡ ಹತ್ಯೆ ಕೇಸ್ ​: ಕೋರ್ಟ್​ ಮುಂದೆ ವಿನಯ್ ಮಾವ ಹಾಜರಿಪಡಿಸುವ ಸಾಧ್ಯತೆ
  • ಕುಕ್ಕೆ ವಾರ್ಷಿಕ ಜಾತ್ರೆ ಮಹೋತ್ಸವ
  • ಧರ್ಮಸ್ಥಳ ಲಕ್ಷದೀಪೋತ್ಸವ : ಕಂಚಿ ಮಾರುಕಟ್ಟೆ ಉತ್ಸವ
  • ಆಸ್ಟ್ರೇಲಿಯಾ 'ಎ' ವಿರುದ್ಧ ಭಾರತ ಪಿಂಕ್ ಬಾಲ್ ಅಭ್ಯಾಸ ಪಂದ್ಯದ 3ನೇ ದಿನ
  • ಕಿವೀಸ್​- ವಿಂಡಿಸ್ ನಡುವಿನ 2ನೇ ಟೆಸ್ಟ್​ ಪಂದ್ಯದ ಮೂರನೇ ದಿನ

ABOUT THE AUTHOR

...view details