ಶ್ರೀನಗರ: ಕಳೆದೆ ಕೆಲ ದಿನಗಳಿಂದ ಉಗ್ರರ ವಿರುದ್ಧ ಭಾರತೀಯ ಸೇನೆ ಸತತ ಕಾರ್ಯಾಚರಣೆ ನಡೆಸುತ್ತಿದೆ.
ಇಂದೂ ಕಾಶ್ಮೀರದಲ್ಲಿ ಎನ್ಕೌಂಟರ್: 2 ಉಗ್ರರು ಮಟ್ಯಾಷ್ - ಕುಲ್ಗಾಂ ಗನೂರಾ ಏರಿಯಾ
ಜಮ್ಮು ಕಾಶ್ಮೀರದ ಕುಲ್ಗಾಂ ಗನೂರಾ ಏರಿಯಾದಲ್ಲಿ ಸೇನಾಪಡೆ ಉಗ್ರರ ಹೆಡೆಮುರಿ ಕಟ್ಟಲು ಎನ್ಕೌಂಟರ್ ನಡೆಸುತ್ತಿದೆ. ಈಗಾಗಲೇ ಸೇನಾ ಕಾರ್ಯಾಚರಣೆ ವೇಳೆ, ಇಬ್ಬರು ಉಗ್ರರು ಹತರಾಗಿದ್ದಾರೆ ಎಂದು ವರದಿಯಾಗಿದೆ.
ಸೇನಾಪಡೆ
ಇಂದೂ ಕೂಡಾ ಕುಲ್ಗಾಂ ಗನೂರಾ ಏರಿಯಾದಲ್ಲಿ ಸೇನಾಪಡೆ ಉಗ್ರರ ಹೆಡೆಮುರಿ ಕಟ್ಟಲು ಎನ್ಕೌಂಟರ್ ನಡೆಸುತ್ತಿದೆ. ಈಗಾಗಲೇ ಸೇನಾ ಕಾರ್ಯಾಚರಣೆ ವೇಳೆ, ಇಬ್ಬರು ಉಗ್ರರು ಹತರಾಗಿದ್ದಾರೆ ಎಂದು ವರದಿಯಾಗಿದೆ.
ಕೆಲ ದಿನಗಳಿಂದ ಸೇನಾಪಡೆ ಹಲವು ಉಗ್ರರನ್ನ ಹೊಡೆದುರುಳಿಸಿದ್ದು, ಅವರ ಅಟ್ಟಹಾಸಕ್ಕೆ ಬ್ರೇಕ್ ಹಾಕುತ್ತಿದೆ.