ಕರ್ನಾಟಕ

karnataka

ETV Bharat / bharat

ಪತ್ನಿಗೆ ಬರ್ತ್​ಡೇ ಗಿಫ್ಟ್​ ಕೊಟ್ಟ ಸಮರವೀರ​​... ದೆಹಲಿಯಲ್ಲಿ ಕೇಜ್ರಿ ಹ್ಯಾಟ್ರಿಕ್ ಕಮಾಲ್​! - ಅರವಿಂದ್ ಕೇಜ್ರಿವಾಲ್​ ಗೆಲುವು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಮ್​ ಆದ್ಮಿ ಪಕ್ಷ ಮತ್ತೊಮ್ಮೆ ಅಧಿಕಾರ ಚುಕ್ಕಾಣಿ ಹಿಡಿಯಲಿದ್ದು, ಇದೇ ದಿನ ಕೇಜ್ರಿ ಪತ್ನಿಗೆ ಹುಟ್ಟುಹಬ್ಬದ ಗಿಫ್ಟ್​​​ ನೀಡಿದ್ದಾರೆ.

Delhi election results
ಹೆಂಡತಿ ಬರ್ತಡೇಗೆ ಭರ್ಜರಿ ಗಿಪ್ಟ್

By

Published : Feb 11, 2020, 12:20 PM IST

Updated : Feb 11, 2020, 12:48 PM IST

ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಮ್ಮೆ ಸರ್ಕಾರ ರಚನೆ ಮಾಡಲು ಮುಂದಾಗಿರುವ ಕೇಜ್ರಿವಾಲ್​ ಪತ್ನಿ ಸುನಿತಾಗೆ ಭರ್ಜರಿ ಗಿಫ್ಟ್​​​ ನೀಡಿದ್ದಾರೆ. ದೆಹಲಿಯಲ್ಲಿ ಹ್ಯಾಟ್ರಿಕ್​ ಗೆಲುವು ದಾಖಲಿಸಿರುವ ಕೇಜ್ರಿವಾಲ್​​, ಪತ್ನಿ ಸುನಿತಾ ಹುಟ್ಟುಹಬ್ಬಕ್ಕೆ ಊಹೆ ಮಾಡದ ರೀತಿಯಲ್ಲಿ ಗಿಫ್ಟ್​​ ಕೊಟ್ಟಿದ್ದಾರೆ.

ಹೆಂಡತಿ ಬರ್ತ್​ಡೇಗೆ ಭರ್ಜರಿ ಗಿಫ್ಟ್​​

70 ಕ್ಷೇತ್ರಗಳ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್​ ಕೇಜ್ರಿವಾಲ್​ ನೇತೃತ್ವದ ಆಮ್​ ಆದ್ಮಿ ಪಕ್ಷ ಮತ್ತೊಮ್ಮೆ ಗೆಲುವಿನ ಕೇಕೆ ಹಾಕಿದೆ. 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿರುವುದರಿಂದ ಮುಂದಿನ ಐದು ವರ್ಷಕ್ಕಾಗಿ ಕೇಜ್ರಿ ಟೀಂ ಮತ್ತೊಮ್ಮೆ​ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. 54ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸುನಿತಾ ಕೇಜ್ರಿವಾಲ್​ಗೆ ಈಗಾಗಲೇ ಅನೇಕರು ವಿಶ್​ ಮಾಡಿ ಸಂದೇಶ ಕಳುಹಿಸುತ್ತಿದ್ದು, ತಮ್ಮದೇ ಧಾಟಿಯಲ್ಲಿ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ತನ್ನ ಗಂಡನಿಗಾಗಿ ಅನೇಕ ಕ್ಯಾಂಪೇನ್​​ಗಳಲ್ಲಿ ಭಾಗಿಯಾಗಿದ್ದ ಸುನಿತಾ ಎಎಪಿ ಪರ ಮತಚಲಾವಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು.

Last Updated : Feb 11, 2020, 12:48 PM IST

ABOUT THE AUTHOR

...view details