ಕರ್ನಾಟಕ

karnataka

By

Published : Feb 25, 2020, 10:36 AM IST

Updated : Feb 25, 2020, 3:02 PM IST

ETV Bharat / bharat

ಟ್ರಂಪ್‌ LIVE ಅಪ್ಡೇಟ್ಸ್‌: ಭಾರತ-ಅಮೆರಿಕ ಜಂಟಿಯಾಗಿ ಭಯೋತ್ಪಾದನೆ ವಿರುದ್ಧ ಹೋರಾಡಲಿದ್ದೇವೆ: ಮೋದಿ

America president Donald Trump, America president Donald Trump India visit, America president Donald Trump India visit live, America president Donald Trump India visit live updates, ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಭಾರತ ಭೇಟಿ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಭಾರತ ಭೇಟಿ ಲೈವ್​,
ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​

14:29 February 25

  • ನಮ್ಮ ತಂಡಗಳು ಸಮಗ್ರ ವ್ಯಾಪಾರ ಒಪ್ಪಂದಕ್ಕಾಗಿ ಪ್ರಗತಿ ಕೈಗೊಂಡಿವೆ. ನಾನು ಅಧಿಕಾರ ವಹಿಸಿಕೊಂಡಾಗಿನಿಂದ ಭಾರತಕ್ಕೆ ಸುಮಾರು ಶೇ.60ರಷ್ಟು ಅಮೆರಿಕ ರಪ್ತು ಹೆಚ್ಚಾಗಿದೆ ಎಂದರು.
  • 5ಜಿ ವೈರ್‌ಲೆಸ್ ನೆಟ್‌ವರ್ಕ್‌ನ ಪ್ರಾಮುಖ್ಯತೆ ಮತ್ತು ಹೊಸ ತಂತ್ರಜ್ಞಾನ ಅವಶ್ಯಕತೆಗಳ ಬಗ್ಗೆ ಚರ್ಚಿಸಿದ್ದೇವೆ ಎಂದರು.
  • ನಮ್ಮ ನಾಗರಿಕರನ್ನು ಇಸ್ಲಾಮಿಕ್ ಭಯೋತ್ಪಾದನೆಯಿಂದ ರಕ್ಷಿಸುವ ಕುರಿತು ಮೋದಿ ಮತ್ತು ನಾನು ಚರ್ಚಿಸಿದ್ದೇವೆ. ಪಾಕಿಸ್ತಾನ ನೆಲದಲ್ಲಿ ಕಾರ್ಯನಿರ್ವಹಿಸುವ ಭಯೋತ್ಪಾದಕರನ್ನು ಹತ್ತಿಕ್ಕಲು ಅಮೆರಿಕ ಪ್ರಯತ್ನಿಸುತ್ತಿದೆ ಎಂದು ಹೈದರಾಬಾದ್​ ಹೌಸ್​ನಲ್ಲಿ ಟ್ರಂಪ್​ ಹೇಳಿದರು.
  • ಭಾರತಕ್ಕೆ ಅಪಾಚೆ ಮತ್ತು ಎಮ್ಹೆಚ್ -60 ರೋಮಿಯೋ ಹೆಲಿಕಾಪ್ಟರ್‌ಗಳು ಸೇರಿದಂತೆ ಸುಧಾರಿತ ಅಮೆರಿಕನ್ ಮಿಲಿಟರಿ ಉಪಕರಣಗಳನ್ನು ಖರೀದಿಸುವ ಒಪ್ಪಂದ ಮಾಡಿಕೊಂಡಿದ್ದೇವೆ. ಇದು ನಮ್ಮ ರಕ್ಷಣಾ ಸಹಕಾರ ಮತ್ತು ಜಂಟಿ ರಕ್ಷಣಾ ಸಾಮರ್ಥ್ಯಗಳನ್ನು ಹೆಚ್ಚಿಸುತ್ತವೆ ಎಂದು ಹೇಳಿದರು.
  • ಭಾರತದ ನೀಡಿದ ಸ್ವಾಗತದಿಂದಾಗಿ ನಾನು ಮತ್ತು ಮೆಲಾನಿಯಾ ವಿಸ್ಮಯಗೊಂಡಿದ್ದೇವೆ. ನಿಮ್ಮ ತಾಯ್ನಾಡಿನ (ಪಿಎಂ ಮೋದಿಯ) ನಾಗರಿಕರು ತೋರಿಸಿದ ಭವ್ಯ ಸ್ವಾಗತವನ್ನು ನಾವು ಯಾವಾಗಲೂ ಮರೆಯುವುದಿಲ್ಲ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು.
  • ಭಾರತ ಮತ್ತು ಯುಎಸ್ಎ ನಡುವಿನ ವಿಶೇಷ ಸಂಬಂಧದ ಪ್ರಮುಖ ಅಡಿಪಾಯವೆಂದರೆ ಜನರಿಂದ ಜನರ ಸಂಪರ್ಕ. ವೃತ್ತಿಪರರು, ವಿದ್ಯಾರ್ಥಿಗಳು, ಅಮೇರಿಕದಲ್ಲಿನ ಭಾರತೀಯ ವಲಸೆಗಾರರು ಇದಕ್ಕೆ ಪ್ರಮುಖ ಕೊಡುಗೆ ನೀಡಿದ್ದಾರೆ ಎಂದರು.
  • ನಮ್ಮ ವಾಣಿಜ್ಯ ಮಂತ್ರಿಗಳು ವ್ಯಾಪಾರದ ಬಗ್ಗೆ ಸಕಾರಾತ್ಮಕ ಮಾತನಾಡಿದ್ದಾರೆ. ಈ ವ್ಯಾಪಾರ ಮಾತುಕತೆಗೆ ಕಾನೂನು ರೂಪ ನೀಡಲು ನಿರ್ಧರಿಸಿದ್ದೇವೆ. ದೊಡ್ಡ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ನಡೆಸಲು ನಾವು ಒಪ್ಪಿದ್ದೇವೆ ಎಂದು ಮೋದಿ ಹೇಳಿದ್ದಾರೆ.
  • ಭಯೋತ್ಪಾದನೆ ವಿರುದ್ಧ ಜಂಟಿಯಾಗಿ ಹೋರಾಡಲಿದ್ದೇವೆ. ಭಾರತ ಮತ್ತು ಯುಎಸ್ ನಡುವಿನ ರಕ್ಷಣಾ ಸಂಬಂಧಗಳನ್ನು ಬಲಪಡಿಸುವುದು ನಮ್ಮ ಸಹಭಾಗಿತ್ವದ ಪ್ರಮುಖ ಅಂಶವಾಗಿದೆ ಎಂದು ಮೋದಿ ಹೇಳಿದರು
  • ರಕ್ಷಣಾ ಮತ್ತು ಭದ್ರತೆ, ಇಂಧನ ಕಾರ್ಯತಂತ್ರದ ಸಹಭಾಗಿತ್ವ, ವ್ಯಾಪಾರ ಅಥವಾ ಜನರ ಸಂಬಂಧಗಳ ಬಗ್ಗೆ ಚರ್ಚಿಸಿದ್ದೇವೆ. ಭಾರತ-ಅಮೆರಿಕಾ ಒಡಂಬಡಿಕೆ ಬಗ್ಗೆ ನಾವು ಚರ್ಚಿಸಿದ್ದೇವೆ ಎಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮೋದಿ ಹೇಳಿದರು.
  • ಇನ್ನು ಕೆಲವೇ ಕ್ಷಣಗಳಲ್ಲಿ ಮೋದಿ ಮತ್ತು ಟ್ರಂಪ್​ ಜಂಟಿ ಸುದ್ದಿಗೋಷ್ಠಿ ನಡೆಯಲಿದೆ.
  • ನಾನು ಭಾಷಣ ಮಾಡುತ್ತಿದ್ದ ವೇಳೆ ನಿಮ್ಮ ಹೆಸರು ಹೇಳಿದಾಗ ಜನತೆ ಉತ್ಸಾಹಗೊಳ್ಳುತ್ತಿದ್ದರು. ಇಲ್ಲಿನ ಜನ ನಿಮ್ಮನ್ನು ತುಂಬಾ ಪ್ರೀತಿಸುತ್ತಾರೆ ಎಂದು ಮೋದಿಗೆ ಟ್ರಂಪ್​ ಹೇಳಿದರು.
  • ನಿನ್ನೆ ಸ್ಟೇಡಿಯಂನಲ್ಲಿ ಸ್ವಾಗತಿಸಿದ ಪರಿ ನನಗೆ ತುಂಬಾನೇ ಆನಂದ ನೀಡಿದೆ.
  • ನನಗೆ ತುಂಬ ಸಂತೋಷವಾಗಿದೆ. ನೀವು ತುಂಬಾ ಬ್ಯುಸಿಯಾಗಿದ್ದರು, ನಿಮ್ಮ ಕೆಲಸವನ್ನು ಬಿಟ್ಟು ನನ್ನ ಜೊತೆ ಇದ್ದಿದ್ದು ನನಗೆ ಸಂತಸ ತಂದಿದೆ.
  • ಪ್ರಧಾನಿ ಮೋದಿ ಜೊತೆ ಮಾತುಕತೆ ನಡೆಸಿದ ಟ್ರಂಪ್​
  • ಅದ್ದೂರಿ ಸ್ವಾಗತದ ಮೂಲಕ ಟ್ರಂಪ್​ನ್ನು ಬರ ಮಾಡಿಕೊಂಡ ಪ್ರಧಾನಿ
  • ಟ್ರಂಪ್​ನ್ನು ಹೈದರಾಬಾದ್​ ಹೌಸ್​ಗೆ ಬರ ಮಾಡಿಕೊಂಡ ಪ್ರಧಾನಿ ಮೋದಿ

13:56 February 25

ಜಂಟಿಯಾಗಿಯೇ ಭಯೋತ್ಪಾದನೆ ವಿರುದ್ಧ ಹೋರಾಡಲಿದ್ದೇವೆ...

  • ಭಾರತ ಮತ್ತು ಯುಎಸ್ಎ ನಡುವಿನ ವಿಶೇಷ ಸಂಬಂಧದ ಪ್ರಮುಖ ಅಡಿಪಾಯವೆಂದರೆ ಜನರಿಂದ ಜನರ ಸಂಪರ್ಕ. ವೃತ್ತಿಪರರು, ವಿದ್ಯಾರ್ಥಿಗಳು, ಅಮೇರಿಕದಲ್ಲಿನ ಭಾರತೀಯ ವಲಸೆಗಾರರು ಇದಕ್ಕೆ ಪ್ರಮುಖ ಕೊಡುಗೆ ನೀಡಿದ್ದಾರೆ ಎಂದರು.
  • ನಮ್ಮ ವಾಣಿಜ್ಯ ಮಂತ್ರಿಗಳು ವ್ಯಾಪಾರದ ಬಗ್ಗೆ ಸಕಾರಾತ್ಮಕ ಮಾತನಾಡಿದ್ದಾರೆ. ಈ ವ್ಯಾಪಾರ ಮಾತುಕತೆಗೆ ಕಾನೂನು ರೂಪ ನೀಡಲು ನಿರ್ಧರಿಸಿದ್ದೇವೆ. ದೊಡ್ಡ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ನಡೆಸಲು ನಾವು ಒಪ್ಪಿದ್ದೇವೆ ಎಂದು ಮೋದಿ ಹೇಳಿದ್ದಾರೆ.
  • ಭಯೋತ್ಪಾದನೆ ವಿರುದ್ಧ ಜಂಟಿಯಾಗಿ ಹೊರಾಡಲಿದ್ದೇವೆ. ಭಾರತ ಮತ್ತು ಯುಎಸ್ ನಡುವಿನ ರಕ್ಷಣಾ ಸಂಬಂಧಗಳನ್ನು ಬಲಪಡಿಸುವುದು ನಮ್ಮ ಸಹಭಾಗಿತ್ವದ ಪ್ರಮುಖ ಅಂಶವಾಗಿದೆ ಎಂದು ಮೋದಿ ಹೇಳಿದರು
  • ರಕ್ಷಣಾ ಮತ್ತು ಭದ್ರತೆ, ಇಂಧನ ಕಾರ್ಯತಂತ್ರದ ಸಹಭಾಗಿತ್ವ, ವ್ಯಾಪಾರ ಅಥವಾ ಜನರ ಸಂಬಂಧಗಳ ಬಗ್ಗೆ ಚರ್ಚಿಸಿದ್ದೇವೆ. ಭಾರತ-ಅಮೆರಿಕಾ ಒಡಂಬಡಿಕೆ ಬಗ್ಗೆ ನಾವು ಚರ್ಚಿಸಿದ್ದೇವೆ ಎಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮೋದಿ ಹೇಳಿದರು.
  • ಇನ್ನು ಕೆಲವೇ ಕ್ಷಣಗಳಲ್ಲಿ ಮೋದಿ ಮತ್ತು ಟ್ರಂಪ್​ ಜಂಟಿ ಸುದ್ದಿಗೋಷ್ಠಿ ನಡೆಯಲಿದೆ.
  • ನಾನು ಭಾಷಣ ಮಾಡುತ್ತಿದ್ದ ವೇಳೆ ನಿಮ್ಮ ಹೆಸರು ಹೇಳಿದಾಗ ಜನತೆ ಉತ್ಸಾಹಗೊಳ್ಳುತ್ತಿದ್ದರು. ಇಲ್ಲಿನ ಜನ ನಿಮ್ಮನ್ನು ತುಂಬಾ ಪ್ರೀತಿಸುತ್ತಾರೆ ಎಂದು ಮೋದಿಗೆ ಟ್ರಂಪ್​ ಹೇಳಿದರು.
  • ನಿನ್ನೆ ಸ್ಟೇಡಿಯಂನಲ್ಲಿ ಸ್ವಾಗತಿಸಿದ ಪರಿ ನನಗೆ ತುಂಬಾನೇ ಆನಂದ ನೀಡಿದೆ.
  • ನನಗೆ ತುಂಬ ಸಂತೋಷವಾಗಿದೆ. ನೀವು ತುಂಬಾ ಬ್ಯುಸಿಯಾಗಿದ್ದರು, ನಿಮ್ಮ ಕೆಲಸವನ್ನು ಬಿಟ್ಟು ನನ್ನ ಜೊತೆ ಇದ್ದಿದ್ದು ನನಗೆ ಸಂತಸ ತಂದಿದೆ.
  • ಪ್ರಧಾನಿ ಮೋದಿ ಜೊತೆ ಮಾತುಕತೆ ನಡೆಸಿದ ಟ್ರಂಪ್​
  • ಅದ್ದೂರಿ ಸ್ವಾಗತದ ಮೂಲಕ ಟ್ರಂಪ್​ನ್ನು ಬರ ಮಾಡಿಕೊಂಡ ಪ್ರಧಾನಿ
  • ಟ್ರಂಪ್​ನ್ನು ಹೈದರಾಬಾದ್​ ಹೌಸ್​ಗೆ ಬರ ಮಾಡಿಕೊಂಡ ಪ್ರಧಾನಿ ಮೋದಿ

12:39 February 25

ಇಲ್ಲಿನ ಜನ ನಿಮ್ಮನ್ನು ತುಂಬಾ ಪ್ರೀತಿಸುತ್ತಾರೆ ಎಂದು ಮೋದಿಗೆ ಹೇಳಿದ ಟ್ರಂಪ್​

  • ಇನ್ನು ಕೆಲವೇ ಕ್ಷಣಗಳಲ್ಲಿ ಮೋದಿ ಮತ್ತು ಟ್ರಂಪ್​ ಜಂಟಿ ಸುದ್ದಿಗೋಷ್ಠಿ ನಡೆಯಲಿದೆ.
  • ನಾನು ಭಾಷಣ ಮಾಡುತ್ತಿದ್ದ ವೇಳೆ ನಿಮ್ಮ ಹೆಸರು ಹೇಳಿದಾಗ ಜನತೆ ಉತ್ಸಾಹಗೊಳ್ಳುತ್ತಿದ್ದರು. ಇಲ್ಲಿನ ಜನ ನಿಮ್ಮನ್ನು ತುಂಬಾ ಪ್ರೀತಿಸುತ್ತಾರೆ ಎಂದು ಮೋದಿಗೆ ಟ್ರಂಪ್​ ಹೇಳಿದರು.
  • ನಿನ್ನೆ ಸ್ಟೇಡಿಯಂನಲ್ಲಿ ಸ್ವಾಗತಿಸಿದ ಪರಿ ನನಗೆ ತುಂಬಾನೇ ಆನಂದ ನೀಡಿದೆ.
  • ನನಗೆ ತುಂಬ ಸಂತೋಷವಾಗಿದೆ. ನೀವು ತುಂಬಾ ಬ್ಯುಸಿಯಾಗಿದ್ದರು, ನಿಮ್ಮ ಕೆಲಸವನ್ನು ಬಿಟ್ಟು ನನ್ನ ಜೊತೆ ಇದ್ದಿದ್ದು ನನಗೆ ಸಂತಸ ತಂದಿದೆ.
  • ಪ್ರಧಾನಿ ಮೋದಿ ಜೊತೆ ಮಾತುಕತೆ ನಡೆಸಿದ ಟ್ರಂಪ್​
  • ಅದ್ದೂರಿ ಸ್ವಾಗತದ ಮೂಲಕ ಟ್ರಂಪ್​ನ್ನು ಬರ ಮಾಡಿಕೊಂಡ ಪ್ರಧಾನಿ
  • ಟ್ರಂಪ್​ನ್ನು ಹೈದರಾಬಾದ್​ ಹೌಸ್​ಗೆ ಬರ ಮಾಡಿಕೊಂಡ ಪ್ರಧಾನಿ ಮೋದಿ

12:32 February 25

11:55 February 25

ಸರ್ಕಾರಿ ಶಾಲೆಗೆ ಭೇಟಿ ಕೊಟ್ಟ ಅಮೆರಿಕಾದ ಮೊದಲ ಮಹಿಳೆ ಮೆಲಾನಿಯಾ ಟ್ರಂಪ್

  • ಮಕ್ಕಳೊಂದಿಗೆ ಕಾಲ ಕಳೆಯುತ್ತಿರುವ ಮೆಲಾನಿಯಾ ಟ್ರಂಪ್​
  • ಭಾರತ ಶಿಕ್ಷಣದ ಬಗ್ಗೆ ತಿಳಿದುಕೊಳ್ಳುತ್ತಿರುವ ಮೆಲಾನಿಯಾ
  • ಮಕ್ಕಳೊಂದಿಗೆ ಚುಟುಕು ಸಂವಾದ ನಡೆಸುತ್ತಿರುವ ಟ್ರಂಪ್ ಪತ್ನಿ​
  • ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತ ಮೆಲಾನಿಯಾ ಟ್ರಂಪ್​
  • ನಮಸ್ತೆ ಮೆಲಾನಿಯಾ ಎಂದು ಸ್ವಾಗತಿಸಿದ ಶಾಲಾ ಮಕ್ಕಳು
  • ದೆಹಲಿಯ ನನಕ್​​ಪುರ್​ನ ಸರ್ವೋದಯ ಸೀನಿಯರ್​ ಸೆಕೆಂಡರಿ ಸರ್ಕಾರಿ ಶಾಲೆಗೆ ಭೇಟಿ
  • ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲಿರುವ ಟ್ರಂಪ್​ ಪತ್ನಿ
  • ಶಾಲಾ ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸಿದ ಮೆಲಾನಿಯಾ ಟ್ರಂಪ್​
  • ಮೆಲಾನಿಯಾ ಟ್ರಂಪ್​ಗೆ ಅದ್ದೂರಿ ಸ್ವಾಗತ ಕೋರಿದ ಶಾಲಾ ಮಕ್ಕಳು
  • ದೆಹಲಿಯ ಸರ್ಕಾರಿ ಶಾಲೆಗೆ ಭೇಟಿ ಕೊಟ್ಟ ಅಮೆರಿಕಾದ ಮೊದಲ ಮಹಿಳೆ ಮೆಲಾನಿಯಾ ಟ್ರಂಪ್

11:22 February 25

ಇದು ಮಹಾತ್ಮ ಗಾಂಧಿ ಕಂಡ ಸುಂದರವಾದ ಭಾರತ

  • ಸಾರ್ವಭೌಮ ಮತ್ತು ಸುಂದರವಾದ ಭಾರತದ ಬೆನ್ನಿಗೆ ಅಮೆರಿಕ ಪ್ರಜೆಗಳು ಸದಾ ನಿಲ್ಲುತ್ತಾರೆ ಎಂದ ಟ್ರಂಪ್​
  • ರಾಜ್​ಘಾಟ್​ ಭೇಟಿ ವೇಳೆ ನನಗೆ ಪ್ರಚಂಡ ಗೌರವ ದೊರೆತಿದೆ ಎಂದ ಟ್ರಂಪ್​
  • ಇದು ಮಹಾತ್ಮ ಗಾಂಧಿಯ ಕಂಡ ಸುಂದರವಾದ ಭಾರತ ಎಂದ ಅಮೆರಿಕ ಅಧ್ಯಕ್ಷ
  • ರಾಜ್​ಘಾಟ್​ ಭೇಟಿ ವೇಳೆ ಡೊನಾಲ್ಡ್​ ಟ್ರಂಪ್​ ಬರೆದ ಬರಹ
  • ಹೈದರಾಬಾದ್​ ಹೌಸ್​ನಲ್ಲಿ ಮೋದಿ-ಟ್ರಂಪ್​ ದ್ವೀಪಕ್ಷಿಯ ಮಾತುಕತೆ
  • ರಾಜ್​ಘಾಟ್​ನಲ್ಲಿ ತಮ್ಮ ಭೇಟಿಯ ನೆನಪಿಗೆ ಗಿಡ ನೆಟ್ಟ ಟ್ರಂಪ್​ ದಂಪತಿ
  • ರಾಜ್​ಘಾಟ್​ನಲ್ಲಿ ಗಿಡ ನೆಟ್ಟ ಟ್ರಂಪ್​ ದಂಪತಿ
  • ಈಗಾಗಲೇ ಹೈದರಾಬಾದ್​ ಹೌಸ್​ನಲ್ಲಿರುವ ಪಿಎಂ ಮೋದಿ
  • ಹೈದರಾಬಾದ್​ ಹೌಸ್​ಗೆ ತೆರಳುತ್ತಿರುವ ಟ್ರಂಪ್​ ದಂಪತಿ
  • ಗೌರವ ನಮನ ಸಲ್ಲಿಸಿದ ಬಳಿಕ ರಾಜ್​ಘಾಟ್​ನಿಂದ ನಿರ್ಗಮಿಸಿದ ಟ್ರಂಪ್​ ದಂಪತಿ
  • ಅಮೆರಿಕ ಅಧ್ಯಕ್ಷರಿಗೆ ಗಾಂಧೀಜಿ ಪ್ರತಿಮೆ ಉಡುಗೊರೆ
  • ಗಾಂಧೀಜಿ ಸಮಾಧಿಗೆ ಗೌರವ ನಮನ ಸಲ್ಲಿಸಿದ ಟ್ರಂಪ್​ ದಂಪತಿ
  • ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧೀಜಿ ಸಮಾಧಿಗೆ ಗೌರವ
  • ರಾಜ್‌ಘಾಟ್‌ನ್ನು ತಲುಪಿದ ಟ್ರಂಪ್​ ದಂಪತಿ
  • ರಾಜ್​ಘಾಟ್​ ಬಳಿ ತೆರಳುತ್ತಿರುವ ಟ್ರಂಪ್​ ದಂಪತಿ
  • ಗೌರವ ವಂದನೆ ಸ್ವೀಕರಿಸಿದ ಬಳಿಕ ನಿರ್ಗಮಿಸಿದ ಟ್ರಂಪ್​ ದಂಪತಿ
  • ರಾಷ್ಟ್ರಪತಿ ಭವನದಲ್ಲಿ ಗೌರವ ವಂದನೆ ಸ್ವೀಕರಿಸಿದ ಟ್ರಂಪ್​

11:05 February 25

ರಾಜ್​ಘಾಟ್​ನಲ್ಲಿ ಗಿಡ ನೆಟ್ಟ ಟ್ರಂಪ್​ ದಂಪತಿ

10:43 February 25

ಮಹಾತ್ಮ ಗಾಂಧೀಜಿ ಸಮಾಧಿಗೆ ಗೌರವ ನಮನ ಸಲ್ಲಿಸಿದ ಟ್ರಂಪ್​ ದಂಪತಿ

  • ಈಗಾಗಲೇ ಹೈದರಾಬಾದ್​ ಹೌಸ್​ನಲ್ಲಿರುವ ಪಿಎಂ ಮೋದಿ
  • ಹೈದರಾಬಾದ್​ ಹೌಸ್​ಗೆ ತೆರಳುತ್ತಿರುವ ಟ್ರಂಪ್​ ದಂಪತಿ
  • ಗೌರವ ನಮನ ಸಲ್ಲಿಸಿದ ಬಳಿಕ ರಾಜ್​ಘಾಟ್​ನಿಂದ ನಿರ್ಗಮಿಸಿದ ಟ್ರಂಪ್​ ದಂಪತಿ
  • ಅಮೆರಿಕ ಅಧ್ಯಕ್ಷರಿಗೆ ಗಾಂಧೀಜಿ ಪ್ರತಿಮೆ ಉಡುಗೊರೆ
  • ಗಾಂಧೀಜಿ ಸಮಾಧಿಗೆ ಗೌರವ ನಮನ ಸಲ್ಲಿಸಿದ ಟ್ರಂಪ್​ ದಂಪತಿ
  • ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧೀಜಿ ಸಮಾಧಿಗೆ ಗೌರವ
  • ರಾಜ್‌ಘಾಟ್‌ನ್ನು ತಲುಪಿದ ಟ್ರಂಪ್​ ದಂಪತಿ
  • ರಾಜ್​ಘಾಟ್​ ಬಳಿ ತೆರಳುತ್ತಿರುವ ಟ್ರಂಪ್​ ದಂಪತಿ
  • ಗೌರವ ವಂದನೆ ಸ್ವೀಕರಿಸಿದ ಬಳಿಕ ನಿರ್ಗಮಿಸಿದ ಟ್ರಂಪ್​ ದಂಪತಿ
  • ರಾಷ್ಟ್ರಪತಿ ಭವನದಲ್ಲಿ ಗೌರವ ವಂದನೆ ಸ್ವೀಕರಿಸಿದ ಟ್ರಂಪ್​

10:30 February 25

ರಾಷ್ಟ್ರಪತಿ ಭವನದಲ್ಲಿ ಗೌರವ ವಂದನೆ ಸ್ವೀಕರಿಸಿದ ಟ್ರಂಪ್​

  • ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧೀಜಿ ಸಮಾಧಿಗೆ ಗೌರವ 
  • ರಾಜ್‌ಘಾಟ್‌ನ್ನು ತಲುಪಿದ ಟ್ರಂಪ್​ ದಂಪತಿ
  • ರಾಜ್​ಘಾಟ್​ ಬಳಿ ತೆರಳುತ್ತಿರುವ ಟ್ರಂಪ್​ ದಂಪತಿ
  • ಗೌರವ ವಂದನೆ ಸ್ವೀಕರಿಸಿದ ಬಳಿಕ ನಿರ್ಗಮಿಸಿದ ಟ್ರಂಪ್​ ದಂಪತಿ
  • ರಾಷ್ಟ್ರಪತಿ ಭವನದಲ್ಲಿ ಗೌರವ ವಂದನೆ ಸ್ವೀಕರಿಸಿದ ಟ್ರಂಪ್​
Last Updated : Feb 25, 2020, 3:02 PM IST

ABOUT THE AUTHOR

...view details