ಕರ್ನಾಟಕ

karnataka

By

Published : Dec 19, 2019, 11:48 AM IST

ETV Bharat / bharat

ಯುವತಿ ಮೇಲೆ ಯುವಕರಿಬ್ಬರಿಂದ ಆ್ಯಸಿಡ್​ ದಾಳಿ!

ಯುವಕರಿಬ್ಬರು ಯುವತಿ ಮೇಲೆ ಆ್ಯಸಿಡ್​ ದಾಳಿ ನಡೆಸಿರುವ ಘಟನೆ ಮಹಾರಾಷ್ಟ್ರದ ಗೊಂದಿಯಾದಲ್ಲಿ ನಡೆದಿದೆ.

Acid attack, Acid attack on 22 years girl, Acid attack on 22 years girl in gondia, gondia acid attack, gondia acid attack news, ಆ್ಯಸಿಡ್​ ದಾಳಿ, 22 ವರ್ಷದ ಯುವತಿ ಮೇಲೆ ಆ್ಯಸಿಡ್​ ದಾಳಿ, ಗೊಂಡಿಯಾದಲ್ಲಿ 22 ವರ್ಷದ ಯುವತಿ ಮೇಲೆ ಆ್ಯಸಿಡ್​ ದಾಳಿ, ಗೊಂಡಿಯಾ ಆ್ಯಸಿಡ್​ ದಾಳಿ, ಗೊಂಡಿಯಾ ಆ್ಯಸಿಡ್ ದಾಳಿ ಸುದ್ದಿ,
ಪ್ರೇಮ ವಿಷಯ

ಗೊಂಡಿಯಾ: ಯುವತಿ ಮೇಲೆ ಯುವಕರಿಬ್ಬರು ಆ್ಯಸಿಡ್​ ದಾಳಿ ನಡೆಸಿರುವ ಘಟನೆ ಗೊಂದಿಯಾ ಜಿಲ್ಲೆಯಲ್ಲಿ ನಡೆದಿದೆ.

ಯುವತಿ ಮೇಲೆ ಯುವಕರಿಬ್ಬರಿಂದ ಆ್ಯಸಿಡ್​ ದಾಳಿ

ಪ್ರೀತಿ ವಿಷಯಕ್ಕೆ ಸಂಬಂಧಿಸಿದಂತೆ 22 ವರ್ಷದ ಯುವತಿ ಮೇಲೆ ಖೋಮೆಂದ್ರ ಮತ್ತು ಆತನ ಗೆಳೆಯ ರಾಹುಲ್​ ನ್ಹನೇದ್​ ಆ್ಯಸಿಡ್​ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಆ್ಯಸಿಡ್​ ದಾಳಿಯಿಂದ ಗಾಯಗೊಂಡ ಯುವತಿಯನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಬಳಿಕ ಈ ಮಾಹಿತಿ ಪೊಲೀಸರಿಗೆ ತಿಳಿದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.

ABOUT THE AUTHOR

...view details