ಕರ್ನಾಟಕ

karnataka

ETV Bharat / bharat

ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು... - ಸೆ.30ರ ಸುದ್ದಿಗಳು

ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ವಿದ್ಯಮಾನಗಳ ಇಂದಿನ ಮುನ್ನೋಟ

news Today
news Today

By

Published : Sep 30, 2020, 6:12 AM IST

Updated : Sep 30, 2020, 6:47 AM IST

  • ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಇಂದು ಬೆಳಗ್ಗೆ 10.30ರ ಸುಮಾರಿಗೆ ಲಖನೌ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುರೇಂದ್ರ ಯಾದವ್ ಅವರಿಂದ ತೀರ್ಪು ಪ್ರಕಟ
  • ಅಮೆರಿಕ ಚುನಾವಣಾ ವರ್ಷದಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಡೆಮಾಕ್ರಟಿಕ್ ಚಾಲೆಂಜರ್ ಜೋ ಬಿಡನ್ ನಡುವೆ ಇಂದು ಬೆಳಗ್ಗೆ ಮೊದಲ ಚರ್ಚೆ ಪ್ರಾರಂಭವಾಗಲಿದೆ
  • ದಾವಣಗೆರೆ ವಿವಿ 7ನೇ ವಾರ್ಷಿಕ ಘಟಿಕೋತ್ಸವ: ಕೊರೊನಾ ಹಿನ್ನೆಲೆ ಸರಳ ಕಾರ್ಯಕ್ರಮ ಆಯೋಜನೆ
  • ಅಕ್ಟೋಬರ್ 4 ರಂದು ನಿಗದಿಯಾಗಿರುವ ಯುಪಿಎಸ್​ಸಿ ಪ್ರಿಲಿಮ್ಸ್ ಪರೀಕ್ಷೆ ಮುಂದೂಡುವ ಕುರಿತ ಅರ್ಜಿ: ಸುಪ್ರೀಂನಲ್ಲಿ ಇಂದು ವಿಚಾರಣೆ
  • ಐಪಿಎಲ್: ಇಂದು ಸಂಜೆ 7.30ಕ್ಕೆ ದುಬೈನಲ್ಲಿ ರಾಜಸ್ಥಾನ ರಾಯಲ್ಸ್ ವರ್ಸಸ್ ಕೋಲ್ಕತ್ತಾ ನೈಟ್ ರೈಡರ್ಸ್​ ಮಧ್ಯೆ ಹಣಾಹಣಿ
Last Updated : Sep 30, 2020, 6:47 AM IST

ABOUT THE AUTHOR

...view details