ಕರ್ನಾಟಕ

karnataka

ETV Bharat / bharat

ಉತ್ತರಾಖಂಡದಲ್ಲಿ ಮೆಗಾ ಯೋಜನೆಗಳಿಗೆ ಮೋದಿ ಚಾಲನೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ... - 2020 ಸೆಪ್ಟಂಬರ್ 29ರ ವಿದ್ಯಮಾನಗಳು

ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ವಿದ್ಯಮಾನಗಳ ಮುನ್ನೋಟ...

news-today
news-today

By

Published : Sep 29, 2020, 6:52 AM IST

Updated : Sep 29, 2020, 7:00 AM IST

  • ನಮಾಮಿ ಗಂಗಾ ಮಿಷನ್​ ಅಡಿ ಉತ್ತರಾಖಂಡದಲ್ಲಿ ಆರು ಮೆಗಾ ಯೋಜನೆಗಳಿಗೆ ಇಂದು ಬೆಳಗ್ಗೆ 11ಕ್ಕೆ ವಿಡಿಯೋ ಕಾನ್ಫರನ್ಸ್ ಮೂಲಕ ಪ್ರಧಾನಿ ಮೋದಿ ಚಾಲನೆ
  • ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಇಂದು ಬೀದರ್​ನಲ್ಲಿ ಪಾಲಕರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ
  • ಕೃಷಿ ಮಸೂದೆ ವಿರೋಧಿಸಿ ಪಂಜಾಬ್ ರೈತರಿಂದ ಇಂದು ಕೂಡ ರೈಲ್ ರೋಖೋ ಚಳವಳಿ
  • ಕೇರಳ: ಕುಟ್ಟನಾಡ್, ಛವರಾ ಉಪ ಚುನಾವಣೆ ದಿನಾಂಕ... ಚುನಾವಣಾ ಆಯೋಗದಿಂದ ಇಂದು ನಿರ್ಧಾರ
  • ಇಂದಿನಿಂದ ಆರಂಭವಾಗಬೇಕಿದ್ದ ರಿಸರ್ವ್ ಬ್ಯಾಂಕ್​ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆ ಮುಂದೂಡಿಕೆ... ಇನ್ನೂ ದಿನಾಂಕ ನಿಗದಿಯಾಗಿಲ್ಲ
  • ಉತ್ತರಾಖಂಡ್: ಲಾಕ್ ಡೌನ್ ಬಳಿಕ ಇಂದು ಇಂಟರ್​ಸ್ಟೇಟ್ ಬಸ್ ಸೇವೆ ಆರಂಭ
  • ಅಮೆರಿಕ ಚುನಾವಣೆ: ಇಂದು ಒಂದೇ ವೇದಿಕೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡನ್ ಮುಖಾಮುಖಿ
  • ಐಪಿಎಲ್-2020... ಇಂದು ಸಂಜೆ 7.30ಕ್ಕೆ ಅಬುಧಾಬಿಯಲ್ಲಿ ದೆಹಲಿ ಕಾಪಿಟಲ್ಸ್ ವರ್ಸಸ್ ಸನ್​ರೈಜರ್ಸ್ ಹೈದರಾಬಾದ್ ಹಣಾಹಣಿ
Last Updated : Sep 29, 2020, 7:00 AM IST

ABOUT THE AUTHOR

...view details