ಕರ್ನಾಟಕ

karnataka

ETV Bharat / bharat

ಸಿಕ್ಕಿಂನಲ್ಲಿ 4.8 ತೀವ್ರತೆಯ ಭೂಕಂಪ - ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ

ಪಶ್ಚಿಮ ಸಿಕ್ಕಿಂನ ಯುಕ್ಸಾಮ್​ ನಗರದ ಬಳಿ ಭೂಕಂಪ ಸಂಭವಿಸಿದ್ದು, ರಿಕ್ಟರ್​ ಮಾಪಕದಲ್ಲಿ 4.8ರಷ್ಟು ತೀವ್ರತೆ ದಾಖಲಾಗಿದೆ.

earthquake
ಸಿಕ್ಕಿಂನಲ್ಲಿ 4.8 ತೀವ್ರತೆಯ ಭೂಕಂಪನ

By

Published : Feb 4, 2021, 11:52 AM IST

ಯುಕ್ಸಾಮ್ (ಸಿಕ್ಕಿಂ)​: ಪಶ್ಚಿಮ ಸಿಕ್ಕಿಂನ ಯುಕ್ಸಾಮ್​ ನಗರದ ಬಳಿ ಭೂಕಂಪ ಸಂಭವಿಸಿರುವುದಾಗಿ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಮಾಹಿತಿ ನೀಡಿದೆ.

ಇಂದು ಬೆಳಗ್ಗೆ 10.36ಕ್ಕೆ ಭೂಮಿ ಕಂಪಿಸಿದ್ದು, ರಿಕ್ಟರ್​ ಮಾಪಕದಲ್ಲಿ 4.8ರಷ್ಟು ತೀವ್ರತೆ ದಾಖಲಾಗಿದೆ. ಜನರು ಭಯಭೀತರಾಗಿದ್ದು, ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

ABOUT THE AUTHOR

...view details