ಸಿಕ್ಕಿಂ:ಭಾರಿ ಹಿಮಪಾತದಿಂದಾಗಿ ಸರಥಾಂಗ್ ಬಳಿ ಸಿಲುಕಿಕೊಂಡಿದ್ದ 3 ವಾಹನ ಸೇರಿದಂತೆ 17 ಜನ ಪ್ರವಾಸಿಗರನ್ನು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು ರಕ್ಷಿಸಿದ್ದಾರೆ.
ಹಿಮಪಾತದಿಂದ ಸರಥಾಂಗ್ ಬಳಿ ಸಿಲುಕಿದ್ದ ಪ್ರವಾಸಿಗರ ರಕ್ಷಣೆ - 48th Battalion ITBP
ಹಿಮಪಾತದಿಂದಾಗಿ ಸರಥಾಂಗ್ ಬಳಿ ಸಿಲುಕಿಕೊಂಡಿದ್ದ ಪ್ರವಾಸಿಗರನ್ನು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಸಿಕ್ಕಿಂನ ಶೆರಥಾಂಗ್ ಬಳಿ 48ನೇ ಬೆಟಾಲಿಯನ್ ಐಟಿಬಿಪಿಯ ಸಿಬ್ಬಂದಿ ನಿನ್ನೆ ರಾತ್ರಿ 13,500 ಅಡಿ ಎತ್ತರದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿ, ಸರಥಾಂಗ್ ಬಳಿ ಸಿಕ್ಕಿಹಾಕಿಕೊಂಡಿದ್ದ ಎಲ್ಲಾ ಪ್ರವಾಸಿಗರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ.