ETV Bharat / technology

ಬ್ಲ್ಯಾಕ್ ಫ್ರೈಡೇ ಸೇಲ್‌: ದೊಡ್ಡ ಡಿಸ್ಕೌಂಟ್​ನಲ್ಲಿ ಟಾಪ್​ ಬ್ರ್ಯಾಂಡುಗಳ ಸ್ಮಾರ್ಟ್​ಫೋನ್​ಗಳು ಲಭ್ಯ! - AMAZON BLACK FRIDAY SALE

Black Friday Sale: ಅಮೆಜಾನ್​ ಬ್ಲ್ಯಾಕ್ ಫ್ರೈಡೇ ಸೇಲ್‌ನಲ್ಲಿ ಗ್ರಾಹಕರಿಗೆ ಟಾಪ್ ಬ್ರಾಂಡೆಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಅದ್ಭುತ ಆಫರ್​ಗಳನ್ನು ನೀಡಲಾಗುತ್ತಿದೆ.

BLACK FRIDAY SALE  SMARTPHONES OFFERS  DISCOUNT ON SMARTPHONES  AMAZON BLACK FRIDAY SALE 2024
ಅಮೆಜಾನ್​ ಬ್ಲ್ಯಾಕ್ ಫ್ರೈಡೇ ಸೇಲ್‌ (OnePlus, Apple, realme and Nothing)
author img

By ETV Bharat Tech Team

Published : Nov 29, 2024, 1:37 PM IST

Black Friday Sale: ಸದ್ಯ ಅಮೆಜಾನ್​ ಬ್ಲ್ಯಾಕ್ ಫ್ರೈಡೇ ಸೇಲ್‌ ಸಂಚಲನ ಮೂಡಿಸುತ್ತಿದೆ. ಬಂಪರ್​ ಆಫರ್​ನೊಂದಿಗೆ ಸ್ಮಾರ್ಟ್‌ಫೋನ್‌ ಲಭ್ಯವಾಗುತ್ತಿದ್ದು, ಖರೀದಿದಾರರು ಸಾಕಷ್ಟು ಹಣ ಉಳಿಸಬಹುದು. ಇತ್ತೀಚಿನ ದಿನಗಳಲ್ಲಿ OnePlus, Apple, Realme ಮತ್ತಿತರ ಹಲವು ಟಾಪ್ ಬ್ರ್ಯಾಂಡ್‌ಗಳ ಸ್ಮಾರ್ಟ್‌ಫೋನ್‌ಗಳು ಗ್ರಾಹಕರನ್ನು ಹೆಚ್ಚು ಆಕರ್ಷಿಸುತ್ತಿವೆ.

ಅಮೆಜಾನ್ ಬ್ಲ್ಯಾಕ್ ಫ್ರೈಡೇ ಸೇಲ್‌ನ ಈ ಡೀಲ್‌ನೊಂದಿಗೆ ನೀವು ಉತ್ತಮ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದು. ಈ ಆಫರ್‌ನಲ್ಲಿ iPhone 13, OnePlus Nord CE 3 ಮತ್ತು realme GT 6T 5Gನಂತಹ ಅನೇಕ ಉನ್ನತ ಸ್ಮಾರ್ಟ್‌ಫೋನ್‌ಗಳನ್ನು ಪಡೆಯಬಹುದು.

OnePlus Nord CE 3 5G (Aqua Surge): OnePlus Nord CE 3 ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳು ಉತ್ತಮವಾಗಿವೆ. 5G ನೆಟ್‌ವರ್ಕ್ ಕನಕ್ಟಿವಿಟಿ ಜೊತೆ ಬರುತ್ತಿದೆ. 8GB RAM ಜೊತೆಗೆ, ಈ ಸ್ಮಾರ್ಟ್‌ಫೋನ್ 128GB ಸ್ಟೋರೇಜ್​ ಹೊಂದಿದೆ. ಸಾಕಷ್ಟು ಸ್ಲಿಮ್ ಮತ್ತು ಸ್ಲೀಕ್ ಕೂಡ ಆಗಿದೆ. ಈ ಸ್ಮಾರ್ಟ್‌ಫೋನ್ 80W SuperVOOC ಚಾರ್ಜಿಂಗ್‌ ಸಪೋರ್ಟ್​ ಮಾಡುತ್ತದೆ. ಇದರಿಂದಾಗಿ ಮೊಬೈಲ್ ಕಡಿಮೆ ಸಮಯದಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಅಮೆಜಾನ್​ ಬ್ಲ್ಯಾಕ್ ಫ್ರೈಡೇ ಸೇಲ್‌ನಲ್ಲಿ ಇದರ ಬೆಲೆ ₹16999.

Apple iPhone 13 (128GB) - Blue: ಟಾಪ್ ಬ್ರ್ಯಾಂಡ್​ ಆ್ಯಪಲ್​ನ iPhone 13 ಖರೀದಿಸಲು ಬಯಸಿದರೆ, 128GB ಸ್ಟೋರೇಜ್​ ರೂಪಾಂತರ ಹೊಂದಿರುವ ಈ ಐಫೋನ್ ಉತ್ತಮ ಆಯ್ಕೆ. Apple iPhone 13 ನೀಲಿ ಬಣ್ಣದಲ್ಲಿ ಬರುತ್ತಿದ್ದು, ಬಳಕೆದಾರರಿಗೂ ಇಷ್ಟವಾಗಿದೆ. ಇದು iOS 14 ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಸ್ಮಾರ್ಟ್‌ಫೋನ್ ಆಗಿದೆ. ಈ ಐಫೋನ್‌ನಲ್ಲಿ ಲಭ್ಯವಿರುವ 6.1 ಇಂಚಿನ ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್​ಪ್ಲೇ ಕೂಡ ಸಾಕಷ್ಟು ಉತ್ತಮವಾಗಿದೆ. ಸುಧಾರಿತ ಡ್ಯುಯಲ್ ಕ್ಯಾಮೆರಾ ವ್ಯವಸ್ಥೆಯೊಂದಿಗೆ ಬರುತ್ತಿದೆ. ಬೆಲೆ ₹45,490.

Realme GT 6T 5G (Fluid Silver,8GB RAM): ನೀವು ಗೇಮಿಂಗ್‌ಗಾಗಿ ಸ್ಮಾರ್ಟ್‌ಫೋನ್‌ ಹುಡುಕುತ್ತಿದ್ರೆ, Realme GT 6T 5G ಉತ್ತಮ ಎನ್ನಬಹುದು. ಇದು ಭಾರತದ ಮೊದಲನೇ 7+ Gen 3 ಪ್ರೊಸೆಸರ್‌ನೊಂದಿಗೆ ಬರುತ್ತದೆ. 1.5M+ AnTuTu ಸ್ಕೋರ್ ಹೊಂದಿದೆ. ಇದರ 5500mAh ಬ್ಯಾಟರಿ ಮತ್ತು 120W ಚಾರ್ಜಿಂಗ್ ಸಪೋರ್ಟ್​ ಹೊಂದಿದೆ. ಈ ಸ್ಮಾರ್ಟ್‌ಫೋನ್ ಅತೀ ದೊಡ್ಡ ಫ್ಲ್ಯಾಗ್‌ಶಿಪ್ ಡಿಸ್‌ಪ್ಲೇ ಹೊಂದಿದೆ. ಇದರ ಬೆಲೆ ₹32,998.

Motorola G64 5G (Ice Lilac, 12GB RAM): 5G ಸ್ಮಾರ್ಟ್‌ಫೋನ್ 128GB ಸ್ಟೋರೇಜ್‌ನೊಂದಿಗೆ ಬರುತ್ತದೆ. Motorola G64 5G ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿರುವ 6000mAh ಬ್ಯಾಟರಿಯು ಪವರ್​ಫುಲ್​ ಆಗಿದೆ. ಇದು ಬಾಳಿಕೆ ಬರುವಂತಹದ್ದಾಗಿದ್ದು, ದೀರ್ಘ ಪ್ಲೇಬ್ಯಾಕ್ ಸಮಯ ನೀಡುತ್ತದೆ. ನೀವು 12GB RAM ಅನ್ನು 24GB ವರೆಗೆ ಹೆಚ್ಚುವರಿವಾಗಿ ವಿಸ್ತರಿಸಬಹುದು. ಇದು ಈ ಸ್ಮಾರ್ಟ್‌ಫೋನ್‌ನ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಆಕರ್ಷಕ ಬಣ್ಣಗಳ ಆಯ್ಕೆಗಳಲ್ಲಿಯೂ ಲಭ್ಯ. ಬೆಲೆ ₹17,790.

Nothing Phone (2a) 5G (Black, 8GB RAM): ನಥಿಂಗ್ ಕಂಪೆನಿಯ ಫೋನ್ 2a ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳು ಮತ್ತು ಲುಕಿಂಗ್​ ವಿಷಯದಲ್ಲಿ ಬಳಕೆದಾರರನ್ನು ಆಕರ್ಷಿಸುತ್ತಿದೆ. 256GB ಸ್ಟೋರೇಜ್‌ನೊಂದಿಗೆ ಲಭ್ಯ. ಹಿಂಬದಿಯಲ್ಲಿ 50MP OIS ಕ್ಯಾಮೆರಾ ಹೊಂದಿದ್ದು, ಇದರ ಮೂಲಕ ತುಂಬಾ ಉತ್ತಮ ವಿಡಿಯೋಗಳು ಮತ್ತು ಉತ್ತಮ ಫೋಟೋಗಳನ್ನು ಕ್ಲಿಕ್ ಮಾಡಬಹುದು. ಇದರ AMOLED ಸ್ಕ್ರೀನ್ ತುಂಬಾ ಚೆನ್ನಾಗಿದೆ. ಈ ಸ್ಮಾರ್ಟ್‌ಫೋನ್ 45W ಚಾರ್ಜರ್‌ನ ಸಹಾಯದಿಂದ ಸುಮಾರು 59 ನಿಮಿಷಗಳಲ್ಲಿ 100%ವರೆಗೆ ಚಾರ್ಜ್ ಆಗುತ್ತದೆ. ಬೆಲೆ ₹25,400.

ಇದನ್ನೂ ಓದಿ: 16 ವರ್ಷದೊಳಗಿನ ಮಕ್ಕಳಿಗೆ ಆಸ್ಟ್ರೇಲಿಯಾದಲ್ಲಿ ಸೋಷಿಯಲ್ ಮೀಡಿಯಾ ಬ್ಯಾನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.