ವಿಡಿಯೋ: ತಮಿಳುನಾಡಿನಲ್ಲಿ 'ಮೀನು ಬೇಟೆ' ಹಬ್ಬ ಪ್ರಾರಂಭ - ಮೀನುಗಾರಿಕೆ ಹಬ್ಬ
🎬 Watch Now: Feature Video

ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯಲ್ಲಿ ಸೌಹಾರ್ದಯುತ ಮೀನುಗಾರಿಕೆ ಹಬ್ಬ ಆರಂಭವಾಗಿದೆ. ಜನವರಿ, ಫೆಬ್ರುವರಿ ಹಾಗೂ ಮಾರ್ಚ್‌ನಲ್ಲಿ ಮೀನುಗಳು ಸಂತಾನಾಭಿವೃದ್ಧಿ ಮಾಡುತ್ತವೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೆರೆಯ ನೀರಿನ ಮಟ್ಟ ಕಡಿಮೆಯಾಗಿರುತ್ತದೆ. ಆದ್ದರಿಂದ, ಈ ಸಮಯದಲ್ಲಿ ಮೀನು ಬೇಟೆ ಹಬ್ಬವನ್ನು ಆಚರಿಸಲಾಗುತ್ತದೆ. ವಿಶೇಷ ಅಂದ್ರೆ, ಬೇಟೆಯಲ್ಲಿ ಸಿಗುವ ಮೀನುಗಳಿಂದ ಖಾದ್ಯ ತಯಾರಿಸಿ ಊಟ ಮಾಡಬೇಕು, ಅವುಗಳನ್ನು ಮಾರಾಟ ಮಾಡುವಂತಿಲ್ಲ.