ಖಾತೆ ಕ್ಯಾತೆಯಿಂದ ಸಿಎಂಗೆ ಮತ್ತೆ ತಲೆನೋವು: ಹಲವು ಸಚಿವರಿಂದ ಅಸಮಾಧಾನ
🎬 Watch Now: Feature Video
ನೂತನ ಸಚಿವರಿಗೆ ಖಾತೆಗಳ ಹಂಚಿಕೆಯಾಗಿದೆ. ಕೆಲವರಿಗೆ ತಮಗೆ ವಹಿಸಿರುವ ಖಾತೆಗಳ ಬಗ್ಗೆ ಯಾವುದೇ ಅಸಮಾಧಾನವಿಲ್ಲ ಎಂದು ಹೇಳಿಕೊಳ್ಳುತ್ತಿದ್ದು, ಮತ್ತೆ ಕೆಲವರು ತಮಗೆ ವಹಿಸಿರುವ ಖಾತೆಗಳ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇದು ಸಿಎಂ ಬಿಎಸ್ವೈಗೆ ತಲೆನೋವಾಗಿದೆ.