thumbnail

By

Published : Apr 21, 2022, 7:26 PM IST

ETV Bharat / Videos

ವಿಡಿಯೋ: ಕಾಶಿ ವಿಶ್ವನಾಥನಿಗೆ ವಿಶೇಷ ಪೂಜೆ ಸಲ್ಲಿಸಿದ ಮಾರಿಷಸ್ ಪ್ರಧಾನಿ

ವಾರಣಾಸಿ(ಉತ್ತರ ಪ್ರದೇಶ): ಭಾರತದ ಪ್ರವಾಸದಲ್ಲಿರುವ ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್​ ಜುಗ್ನಾಥ್ ಉತ್ತರ ಪ್ರದೇಶದ ಪ್ರಸಿದ್ಧ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಗುರುವಾರ ಭೇಟಿ ನೀಡಿದರು. ಬುಧವಾರ ಗುಜರಾತ್​ಗೆ ಭೇಟಿ ನೀಡಿದ್ದ ಅವರು​ ಉತ್ತರ ಪ್ರದೇಶಕ್ಕೆ ಗುರುವಾರ ಆಗಮಿಸಿದರು. ನಂತರ ವಿಶೇಷ ಧಾರ್ಮಿಕ ಪೂಜೆ-ಪುನಸ್ಕಾರಗಳ ಮೂಲಕ ಕಾಶಿ ವಿಶ್ವನಾಥನಿಗೆ ಪ್ರಧಾನಿ ಪ್ರವಿಂದ್ ಪ್ರಾರ್ಥನೆ ಸಲ್ಲಿಸಿದರು. ಶುಕ್ರವಾರ ಸಿಎಂ ಯೋಗಿ ಆದಿತ್ಯನಾಥ್​ ಅವರನ್ನು ಭೇಟಿ ಮಾಡಲಿದ್ದಾರೆ.

For All Latest Updates

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.