ಆಯುಧ ಪೂಜೆ ಆಚರಣೆಯ ವಿಧಿ ವಿಧಾನಗಳನ್ನು ವಿವರಿಸಿದ ಮೈಸೂರು ಮಹಾರಾಜ ಯದುವೀರ್ - Maharaja Yadavir Krishnadattha Chamaraja Wadeyar
🎬 Watch Now: Feature Video
ಮೈಸೂರು: ಶರನ್ನವರಾತ್ರಿಯ 9 ನೇ ದಿನವಾದ ಇಂದು ಆಯುಧ ಪೂಜೆ ಆಚರಿಸಲಾಗುತ್ತಿದ್ದು, ಧಾರ್ಮಿಕ ಆಚರಣೆಯ ವಿಧಿ ವಿಧಾನಗಳನ್ನು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿವರಿಸಿದರು.