ಬಸ್ ಸಿಗದೆ ಚಂದಾಪುರದಿಂದ ನೆಲಮಂಗಲಕ್ಕೆ ಕಾರ್ಮಿಕರ ಪಾದಯಾತ್ರೆ - ಚಂದಾಪುರದಿಂದ ನೆಲಮಂಗಲಕ್ಕೆ ಕಾರ್ಮಿಕರ ಪಾದಯಾತ್ರೆ
🎬 Watch Now: Feature Video

ಬೆಂಗಳೂರಿನ ಚಂದಾಪುರದಲ್ಲಿ ಕೂಲಿ ಕೆಲಸ ಮಾಡ್ತಿದ್ದ ಕಾರ್ಮಿಕರು ತಮ್ಮೂರುಗಳಿಗೆ ತೆರಳಲು ವಾಹನಗಳಿಲ್ಲದೆ ಚಂದಾಪುರದಿಂದ ನೆಲಮಂಗಲದವರೆಗೆ ನಡೆದುಕೊಂಡೇ ಬಂದಿದ್ದರು. ನಂತರ ಅವರು ನೆಲಮಂಗಲದಿಂದ ಚಿತ್ರದುರ್ಗಕ್ಕೆ ಲಾರಿ ಮೂಲಕ ಪ್ರಯಾಣಿಸಿದ್ದಾರೆ. ಈ ವೇಳೆ ಕಾರ್ಮಿಕರಿಗೆ ಚಿತ್ರದುರ್ಗ ಜಿಲ್ಲಾಡಳಿತ ಹಾಸ್ಟೆಲ್ ಕಟ್ಟಡದಲ್ಲಿ ಆಶ್ರಯ ನೀಡಿತ್ತು. ಬಳಿಕ ಲಾರಿಯಲ್ಲಿ ಕಾರ್ಮಿಕರನ್ನು ಮಸ್ಕಿಗೆ ಕಳುಹಿಸುವ ವ್ಯವಸ್ಥೆ ಮಾಡಿ ಕಾರ್ಮಿಕರ ಸಂಕಷ್ಟ ಪರಿಹರಿಸಿದೆ.