ದಳಪತಿಗಳನ್ನ ಬಗ್ಗುಬಡಿಯಲು ಬಿಜೆಪಿ ರಣತಂತ್ರ... ಜೆಡಿಎಸ್ ಭದ್ರಕೋಟೆಯಲ್ಲಿ ಕೇಸರಿ ನಾಯಕರ ಠಿಕಾಣಿ - ಜೆಡಿಎಸ್ ಭದ್ರಕೋಟೆಯಲ್ಲಿ ಬಿಜೆಪಿ ರಣತಂತ್ರ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5124536-thumbnail-3x2-adui.jpg)
ಜೆಡಿಎಸ್ ಭದ್ರಕೋಟೆಯಾದ ಕೆ.ಆರ್.ಪೇಟೆಯನ್ನ ಛಿದ್ರ ಮಾಡಲು ಬಿಜೆಪಿ ಮೆಗಾ ಪ್ಲಾನ್ ರೂಪಿಸಿದೆ. ಸಿಎಂ ತವರಲ್ಲಿ ವಿಜಯದ ನಗೆ ಬೀರಲು ವಿಜಯೇಂದ್ರ ಅವರನ್ನು ನೇಮಕ ಮಾಡಿರುವ ಕೇಸರಿ ನಾಯಕರು, ಕ್ಷೇತ್ರದಲ್ಲೇ ಠಿಕಾಣಿ ಹೂಡಿದ್ದಾರೆ.
TAGGED:
mandya_bjp oparetion