ಗುಜರಾತ್ನಲ್ಲಿ ಸಾವಿರಾರು ಭಕ್ತರಿಂದ ಏಕಕಾಲಕ್ಕೆ ಗರ್ಭಾ ನೃತ್ಯ: ವಿಡಿಯೋ - ವಡೋದರಾದಲ್ಲಿ ಭಕ್ತರ ಗರ್ಭಾ ನೃತ್ಯ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16523664-thumbnail-3x2-news.jpg)
ದೇಶಾದ್ಯಂತ ನವರಾತ್ರಿ ಸಂಭ್ರಮ ಮನೆ ಮಾಡಿದೆ. ದುರ್ಗೆಯನ್ನು ಭಜಿಸುತ್ತ, ಸ್ತುತಿಸುತ್ತ ವರವನ್ನು ಬೇಡುತ್ತಿದ್ದಾರೆ. ಗುಜರಾತ್ನ ವಡೋದರದಲ್ಲಿ ನವರಾತ್ರಿಯ ಐದನೇ ದಿನದಂದು ಶಕ್ತಿದೇವತೆಯ ಆರಾಧನೆ ಜೋರಾಗಿ ನಡೆದಿದೆ. ಮೈದಾನವೊಂದರಲ್ಲಿ ಜಮಾಯಿಸಿದ್ದ ಸಾವಿರಾರು ಭಕ್ತರು, ಗರ್ಭಾ ನೃತ್ಯ ಮಾಡುತ್ತಿರುವುದು ಕಣ್ಮನ ಸೆಳೆಯುತ್ತಿದೆ. ಝಗಮಗಿಸುವ ದೀಪಗಳ ಬೆಳಕಿನಲ್ಲಿ ಭಕ್ತರ ಗರ್ಭಾ ನೃತ್ಯವನ್ನು ಡ್ರೋನ್ ಮೂಲಕ ಸೆರೆಹಿಡಿಯಲಾಗಿದೆ.