ವರ್ಣಮಾಲೆಯ ಮೂಲಕ ಮಕ್ಕಳಿಂದ ವಿಶೇಷ 'ಕೊರೊನಾ ಜಾಗೃತಿ' - ಕನ್ನಡ ವರ್ಣಮಾಲೆಯಿಂದ ಕೊರೊನಾ ಜಾಗೃತಿ

🎬 Watch Now: Feature Video

thumbnail

By

Published : Apr 20, 2020, 12:52 PM IST

ಕೋಲಾರ: ಕನ್ನಡ ವರ್ಣಮಾಲೆ ಮತ್ತು ಇಂಗ್ಲಿಷ್ ಅಕ್ಷರಗಳಿಂದ ಪುಟಾಣಿಗಳಿಬ್ಬರು, ಕೊರೊನಾ ಕುರಿತು ಜಾಗೃತಿ ಮೂಡಿಸಿದ್ದಾರೆ. ಕನ್ನಡದಲ್ಲಿ 'ಅ' ಯಿಂದ 'ಅಂ‌' ವರೆಗೂ ಮತ್ತು ಇಂಗ್ಲಿಷ್​​ ​​ನಲ್ಲಿ 'A' ಯಿಂದ 'Z' ವರೆಗೂ ಕೊರೊನಾ ಕುರಿತು ಮಾಹಿತಿ ನೀಡಿರುವ ಪುಟಾಣಿಗಳು, ವೈರಸ್ ತಡೆಗಟ್ಟುವಲ್ಲಿ ಯಾವೆಲ್ಲ ಕ್ರಮಗಳನ್ನ ತೆಗೆದುಕೊಳ್ಳಬೇಕೆಂದು ತೋರಿಸಿಕೊಟ್ಟಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.