ಬಾಲಕಿಗೆ ವಿಷ ಕುಡಿಸಿ ತಾಳಿ ಕಟ್ಟಿ, ತಾನೂ ವಿಷ ಕುಡಿದ: ಮುಂದೇನಾಯ್ತು..! - Bagalakote love story
🎬 Watch Now: Feature Video
ಶಾಲೆ ಕಲಿಯುತ್ತಾ, ತನ್ನ ಸಹಪಾಠಿಗಳೊಂದಿಗೆ ಆಟವಾಡುತ್ತಾ ಬೆಳೆದು ಜೀವನ ರೂಪಿಸಿಕೊಳ್ಳಬೇಕಿದ್ದ ಅಪ್ರಾಪ್ತೆ ಸಾವನ್ನಪ್ಪಿದ್ದಾಳೆ. ಆ ಅಪ್ರಾಪ್ತೆಯ ಕೊರಳಲ್ಲಿ ಅರಿಶಿಣ ಕೊಂಬಿನ ತಾಳಿ ಇತ್ತು. ಆ ತಾಳಿ ಕಟ್ಟಿದ ಯುವಕ ಕೂಡಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಬದುಕುಳಿದಿದ್ದಾನೆ. ಇಲ್ಲಿದೆ ಪ್ರೇಮಕಥೆಯೊಂದರ ದುರಂತ ಆಯಾಮ