ಗಡಿ ಚೆಕ್ ಪೋಸ್ಟ್​​​​ಗಳಲ್ಲಿ ಬಿಗಿಯಾದ ಕ್ರಮ: ವಲಸಿಗರ ಮೇಲೆ ತೀವ್ರ ನಿಗಾ - Lockdown

🎬 Watch Now: Feature Video

thumbnail

By

Published : May 12, 2020, 10:47 AM IST

ಬೀದರ್: ಲಾಕ್​ಡೌನ್ 3.0 ಸಡಿಲಿಕೆಯಾಗುತ್ತಿದ್ದಂತೆ ಕೋವಿಡ್-19 ವೈರಾಣು ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದ್ದು, ಜಿಲ್ಲೆಯಲ್ಲಿ 28 ಜನ ಸೋಂಕಿತರಿದ್ದಾರೆ. ಹೀಗಾಗಿ ಅನ್ಯ ರಾಜ್ಯಗಳಿಂದ ಆಗಮಿಸುತ್ತಿರುವ ಜನರ ಮೇಲೆ ತೀವ್ರವಾದ ನಿಗಾ ವಹಿಸಲಾಗಿದೆ. ಗಡಿ ಚೆಕ್ ಪೋಸ್ಟ್​​ಗಳಲ್ಲಿ ಬಿಗಿಯಾದ ಬಂದೋಬಸ್ತ್​​ ಕೈಗೊಳ್ಳಲಾಗಿದ್ದು, ಗ್ರಾಮೀಣ ಭಾಗದಲ್ಲಿ ಹೊಸದಾಗಿ ಎಂಟ್ರಿ ಕೊಡುವ ಜನರು ವೈದ್ಯಕೀಯ ತಪಾಸಣೆಯ ಕಾರ್ಯಾಚರಣೆ ಜೋರಾಗಿದೆ. ನಗರದ ಓಲ್ಡ್ ಸಿಟಿಯಲ್ಲೇ ಪತ್ತೆಯಾಗಿದ್ದ ಸೋಂಕು ಇದೀಗ ಹೊಸ ಭಾಗದಲ್ಲಿ ಪತ್ತೆಯಾಗಿದ್ದರಿಂದ ಜಿಲ್ಲಾಡಳಿತ ಖಡಕ್ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.