ಬಂಗಾಲಿ ಕ್ಯಾಂಪ್‌ಗೆ ಹೊರಗಿನವರಿಗೆ ಪ್ರವೇಶವಿಲ್ಲ - ಬ್ಲಾಂಗಾಲರು ನೆಲೆಸಿರುವ ಆರ್ ಎಚ್-ಕ್ಯಾಂಪ್
🎬 Watch Now: Feature Video

ಕೊರೊನಾ ವೈರಸ್ ಭೀತಿ ಇದೀಗ ಬಾಂಗ್ಲಾ ವಲಸೆ ನಿವಾಸಿಗಳು ನೆಲೆಸಿರುವ ಆರ್.ಎಚ್.ಕ್ಯಾಂಪ್(ಬಂಗಾಲಿ ಕ್ಯಾಂಪ್)ಗೂ ತಟ್ಟಿದೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಆರ್.ಎಚ್.ಕ್ಯಾಂಪ್-3ಕ್ಕೆ ತೆರಳುವ ಮುಖ್ಯರಸ್ತೆಗೆ ಇಲ್ಲಿನ ನಿವಾಸಿಗಳು ಬೆಳಿಗ್ಗೆ ಬೇಲಿ ಹಾಕುವ ಮೂಲಕ ರಸ್ತೆ ಬಂದ್ ಮಾಡಿದ್ದಾರೆ.