ಆ್ಯಂಬುಲೆನ್ಸ್ನಲ್ಲಿ ಅಡಗಿ ಕುಳಿತಿದ್ದ ನಾಗಪ್ಪ! - ಧಾರವಾಡದಲ್ಲಿ ಆ್ಯಂಬುಲೆನ್ಸ್ನಲ್ಲಿ ಹಾವು ನ್ಯೂಸ್
🎬 Watch Now: Feature Video
ಆ್ಯಂಬುಲೆನ್ಸ್ನಲ್ಲಿ ಅಡಗಿ ಕುಳಿತಿದ್ದ ಹಾವೊಂದನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟ ಘಟನೆ ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದ ಬಳಿ ಘಟನೆ ನಡೆದಿದೆ. ಐದು ಅಡಿ ಉದ್ದದ ಹಾವನ್ನು ಸುರಕ್ಷಿತವಾಗಿ ಉರಗ ಪ್ರೇಮಿ ಯಲ್ಲಪ್ಪ ಜೋಡಳ್ಳಿ ರಕ್ಷಿಸಿದ್ದಾರೆ.