ಲಾಕ್ಡೌನ್ ಆದೇಶ ಉಲ್ಲಂಘಿಸಿದವರಿಗೆ ಬಸ್ಕಿ ಶಿಕ್ಷೆ, ಲಾಠಿ ಏಟು - Punishment for rule violators
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6551945-thumbnail-3x2-vid.jpg)
ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕೊರೊನಾ ವೈರಸ್ ಹಿನ್ನಲೆಯಲ್ಲಿ ಜನತಾ ಕರ್ಫ್ಯೂ ಜೊತೆಗೆ ಲಾಕ್ಡೌನ್ ಜಾರಿಯಾಗಿದ್ದರೂ ಸಹಿತ ಕೆಲವು ಯುವಕರು ಹೊರಗಡೆ ತಿರುಗಾಡುತ್ತಿದ್ದರು. ಅಂತಹ ಪುಡಾರಿಗಳಿಗೆ ಪೊಲೀಸರು ಬಸ್ಕಿ ಹೊಡೆಸಿದ ಘಟನೆ ನಗರದ ಅಂಬೇಡ್ಕರ್ ವೃತ್ತದ ಬಳಿ ನಡೆದಿದೆ.