ಹಾಲಿ - ಮಾಜಿ ಸಚಿವರ ನಡುವೆ ಟಾಕ್ ವಾರ್.. ಇತಿಮಿತಿಯಲ್ಲಿ ಮಾತಾಡಿ ಎಂದು ವಾರ್ನಿಂಗ್! Video - cc patil outrage on yavagal news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5042553-thumbnail-3x2-surya.jpg)
ಅವರಿಬ್ರೂ ಆ ಜಿಲ್ಲೆಯ ಪ್ರಭಾವಿ ರಾಜಕಾರಣಿಗಳು. ಒಬ್ರು ಹಾಲಿ ಸಚಿವರಾಗಿದ್ರೆ, ಮತ್ತೊಬ್ರು ಮಾಜಿ ಸಚಿವರು. ಈಗ ನೆರೆ ವಿಚಾರವಾಗಿ ಈ ಇಬ್ರೂ ಹಾಲಿ ಮಾಜಿಗಳ ನಡುವೆ ಟಾಕ್ ವಾರ್ ನಡೀತಿದೆ. ವಯಸ್ಸಾಗಿದೆ ಸುಮ್ನಿರಿ ಅಂತ ಹಾಲಿ ಸಚಿವರು ಹೇಳಿದ್ರೆ, ನನ್ನ ಜೊತೆ ಕೆಲಸ ಮಾಡೋಕಾಗುತ್ತಾ ಅಂತ ಮಾಜಿ ಸಚಿವರು ಸವಾಲೆಸೆದಿದ್ದಾರೆ.